Horoscope: ಆಸ್ತಿಗೆ ಸಂಬಂಧಿಸಿದಂತೆ ದೊಡ್ಡ ವ್ಯವಹಾರ ನಡೆಯುವ ಸಾಧ್ಯತೆ, ಹೀಗಿದೆ ಈ ದಿನದ ಭವಿಷ್ಯ

ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಸೌರಮಾಸ ತುಲಾ ಚಂದ್ರ ಮಾಸ ಕಾರ್ತಿಕ ಕೃಷ್ಣ ಪಕ್ಷ ನವಮಿ ತಿಥಿ ಗುರುವಾರ ಮಖಾ ನಕ್ಷತ್ರ ಇಂದ್ರ ಯೋಗ ಕೌಲವಕರಣ ಸೂರ್ಯೋದಯ 6.27 ಎ ಎಂಸೂರ್ಯಾಸ್ತ 5 57 ಪಿಎಂ ಚಂದ್ರೋದಯ 1,29 ಎಎಂಚಂದ್ರಸ್ತ ಒಂದು 1.25 ಪಿಎಂ ರಾಹುಕಾಲ 1:38 ಎ ಎಂ ಇಂದ 3 4 ಪಿಎಂ ವರೆಗೆ ಗುಳಿಕಕಾಲ 9 19 ಎ ಎಂ ಇಂದ 10 46 ಎಎಂ ವರೆಗೆ ಯಮಗಂಡ ಕಾಲ 6.27 ಎಎಂ ಇಂದ 7 53 ಎಎಂ ವರೆಗೆ

  • News18 Kannada
  • |
  •   | Bangalore [Bangalore], India
First published: