Horoscope: ಸ್ನೇಹಿತರೊಂದಿಗೆ ದೂರದ ಪ್ರಯಾಣ ಹೋಗಬಹುದು, ಹಣದ ವಿಷಯದಲ್ಲಿ ಜಾಗ್ರತೆ!

28/11/2022: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ವೃಶ್ಚಿಕ ಮಾರ್ಗಶಿರ ಮಾಸ ಶುಕ್ಲ ಪಕ್ಷ, ಪಂಚಮಿ ತಿಥಿ ಸೋಮವಾರ ಉತ್ತರಾಷಾಢ ನಕ್ಷತ್ರ ವೃದ್ಧಿ ಯೋಗ ಬಾಲವ ಕರಣ, ಸೂರ್ಯೋದಯ 6/32ಎ ಎಂ, ಸೂರ್ಯಾಸ್ತ 5/57ಪಿಎಂ , ಚಂದ್ರೋದಯ 10/55ಎ ಎಂ ಚಂದ್ರಸ್ಥಾ 10/36ಪಿಎಂ , ರಾಹುಕಾಲ 7/58ಎ ಎಂ ಇಂದ 9/24ಎಎಂ ವರೆಗೆ ,ಗುಳಿಕ ಕಾಲ 1/40ಪಿಎಂ ಇಂದ 3/06ಪಿಎಂ ವರೆಗೆ ,ಯಮಗಂಡ ಕಾಲ 10/49ಎ ಎಂ ಇಂದ 12/15ಪಿಎಂ ವರೆಗೆ . ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: