Horoscope: ವ್ಯವಹಾರದಲ್ಲಿ ಸಹೋದ್ಯೋಗಿಗಳಿಂದ ಜಗಳ ಉಂಟಾಗಬಹುದು, ಹುಷಾರ್​!

27/11/2022: ಶುಭಕೃತ್ ನಾಮ ಸಂವತ್ಸರ ,ದಕ್ಷಿಣಾಯನ ,ಹೇಮಂತ ಋತು ,ಸೌರಮಾಸ ವೃಶ್ಚಿಕ, ಚಾಂದ್ರ ಮಾಸ ಮಾರ್ಗಶಿರ, ಶುಕ್ಲ ಪಕ್ಷ ಚೌತಿ ತಿಥಿ ಭಾನುವಾರ, ಪೂರ್ವಾಷಾಢ ನಕ್ಷತ್ರ ,ಗಂಡ ಯೋಗ, ವಿಸ್ಟಿಕರಣ,ಸೂರ್ಯೋದಯ 6/32ಎ ಎಂ ಸೂರ್ಯಾಸ್ತ5/57ಪಿಎಂ , ಚಂದ್ರೋದಯ 9/56ಎ ಎಂ ಛಂದ್ರಾಸ್ತ 9/32ಪಿಎಂ, ರಾಹುಕಾಲ 4/32ಪಿಎಂ ಇಂದ5/57ಪಿಎಂ ವರೆಗೆ, ಗುಳಿಕ ಕಾಲ 3/06ಪಿಎಂ ಇಂದ 4/32ಪಿಎಂ ವರೆಗೆ ,ಯಮಗಂಡ ಕಾಲ 12/14ಪಿಎಂ ಇಂದ 1/40ಪಿಎಂ ವರೆಗೆ . ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: