Horoscope: ನಿಮ್ಮ ಪ್ರೀತಿ ಪಾತ್ರರಿಂದ ಒಳ್ಳೆಯ ಉಡುಗೊರೆ ಸಿಗುವ ಸಾಧ್ಯತೆ ಇದೆ!

25/11/2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯಣ ಹೇಮಂತ ಋತು ಸೌರ ಮಾಸವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಬೀದಿಗೆ ತಿಥಿ ಶುಕ್ರವಾರ ಜೇಷ್ಠ ನಕ್ಷತ್ರ ಸುಕರ್ಮ ಯೋಗ ಬಾಲವ ಕರಣ, ರಾಹು ಕಾಲ 10/48ಎ ಎಂ ಇಂದು, 12/14ಪಿಎಂ ವರೆಗೆ, ಗುಳಿಕಕಾಲ 7/56ಎ ಎಂ ಇಂದ 9/22ಎ ಎಂ ವರೆಗೆ , ಯಮಗಂಡ ಕಾಲ 3/05ಪಿಎಂ ಇಂದ 4/31ಪಿಎಂ ವರೆಗೆ ,ಸೂರ್ಯೋದಯ 6/31ಎ ಎಂ ಸೂರ್ಯಾಸ್ತ 5/57ಪಿಎಂ ,ಚಂದ್ರೋದಯ 7/45ಎ ಎಂ ಚಂದ್ರಾಸ್ಟ್ 7/21ಪಿಎಂ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: