Horoscope: ಈ ರಾಶಿಯವರಿಗೆ ಸ್ಯಾಲರಿ ಹೈಕ್​ ಆಗುವ ಸಾಧ್ಯತೆ ಇದೆ, ಅದೃಷ್ಟ ಅಂದ್ರೆ ಇವ್ರಿಗೆ!

24/11/2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಪ್ರತಿಪತ್ ಗುರುವಾರ ಅನುದಾನ ನಕ್ಷತ್ರ ಅತಿಗಂಧ ಯೋಗ ಕಿಮ್ಸ್ತುಘ್ಣ ಕರಣ ,ರಾಹುಕಾಲ 1/39ಪಿಎಂ ಇಂದ 3/05ಪಿಎಂ ವರೆಗೆ, ಗುಳಿಕ ಕಾಲ9/22ಎ ಎಂ ಇಂದ 10/48ಎ ಎಂ ವರೆಗೆ, ಯಮಗಂಡ ಕಾಲ6/30ಎ ಎಂ ಇಂದ 7/56ಎ ಎಂ ವರೆಗೆ ,ಸೂರ್ಯೋದಯ6/30ಎಎಂ ಸೂರ್ಯಾಸ್ತ5/57ಪಿಎಂ ,ಚಂದ್ರೋದಯ6/40ಎ ಎಂ ಚಂದ್ರಸ್ಥಾ6/21ಪಿಎಂ ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: