Horoscope: ಉದ್ಯೋಗದಲ್ಲಿ ಪ್ರಮೋಷನ್​ ಸಿಗುವ ಸಾಧ್ಯತೆ ಇದೆ, ಖಷಿಯಲ್ಲಿ ಮೈಮರೆಯಬೇಡಿ!

21/11/2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಸೌರಮಾಸ ವಿಶ್ಚಿಕ ಚಂದ್ರಮಾಸ ಕಾರ್ತಿಕ ಕೃಷ್ಣ ಪಕ್ಷ ದ್ವಾದಶಿ ತಿಥಿ ಸೋಮವಾರ ಚಿತ್ತ ನಕ್ಷತ್ರ ಆಯುಷ್ಮಾನ್ ಯೋಗ ಥೈತಿಲ ಕರಣ, ಸೂರ್ಯೋದಯ 6029 ಎಎಂ ಸೂರ್ಯಾಸ್ತ 5:27 ಪಿಎಂ. ಚಂದ್ರೋದಯ4/40 ಎಎಂ ಚಂದ್ರಸ್ತಾ 3/56ಪಿಎಂ, ರಾಹುಕಾಲ 7:55 ಎ ಎಂ ಇಂದ 9/21ಪಿಎಂ ವರೆಗೆ, ಗುಳಿಕಾ ಕಾಲ 1/39ಪಿಎಂ ಇಂದ 3/05ಪಿಎಂ ವರೆಗ್ ,ಯಾಮಗಂಡ ಕಾಲ 0/47ಎ ಎಂ ಇಂದ 12/13ಪಿಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: