Horoscope: ಪ್ರೇಯಸಿ ಜೊತೆ ಮಾತನಾಡುವಾಗ ಹುಷಾರ್​, ಬ್ರೇಕಪ್​​ ಆಗುವ ಸಾಧ್ಯತೆ

19/11/2022: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಸೌರ ಮಾಸ ವೃಶ್ಚಿಕ ಚಂದ್ರ ಮಾಸ ಕಾರ್ತಿಕ ಕೃಷ್ಣ ಪಕ್ಷ ದಶಮಿ ತಿಥಿ ಶನಿವಾರ ಉತ್ತರ ನಕ್ಷತ್ರ ವಿಶ್ಕಂಭ ಯೋಗ ವಿಸ್ತಿಕರಣ, ಸೂರ್ಯೋದಯ 6 28 ಎಎಂ ಸೂರ್ಯಾಸ್ತ 5 57 ಪಿಎಂ, ಚಂದ್ರೋದಯ 2.56 ಎಎಂ ಚಂದ್ರಸ್ತ 2:39 ಪಿಎಂ, ರಾಹುಕಾಲ 6 28 ಎಎಂ ಇಂದ 5 57 ಪಿಎಂ ವರೆಗೆ, ಗುಳಿಕಕಾಲ 6 28 ಎಎಂ ಇಂದ 7/54 ಎಎಂ ವರೆಗೆ ಯಮಗಂಡಕಾಲ 1/38 ಪಿಎಂ ಇಂದ 3 04 ಪಿಎಂವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: