Horoscope Today, 1 December 2022: ಈ ರಾಶಿಯ ವ್ಯಕ್ತಿಗಳಿಗೆ ಇಂದು ಬೋನಸ್​ ಸಿಗುವ ಸಾಧ್ಯತೆ ಇದೆ, ದಿನವು ಅದೃಷ್ಟದಿಂದ ಕೂಡಿದೆ!

Rashi Bhavishya Today, Daily Horoscope, 1 December 2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಹಾಸಾಗೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ನವಮಿ ತಿಥಿ ಉತ್ತರಭಾದ್ರ ನಕ್ಷತ್ರ ಶುಕ್ರವಾರ ಸುಖ ಕರ್ಮ ಯೋಗ ಬಾಲವಕರಣ, ರಾಹುಕಾಲ, 10/48ಎ ಎಂ ಇಂದ 12/14ಪಿಎಂ ವರೆಗೆ , ಗುಳಿಕ ಕಾಲ 7/56ಎ ಎಂ ಇಂದ 9/22ಎ ಎಂ ವರೆಗೆ , ಯಮಗಂಡ ಕಾಲ 3/05ಪಿಎಂ ಇಂದ 4/31ಪಿಎಂ ವರೆಗೆ , ಸೂರ್ಯೋದಯ6/31ಎಎಂ ಸೂರ್ಯಾಸ್ತ5/57ಪಿಎಂ ,ಚಂದ್ರೋದಯ 7/45ಎ ಎಂ ಚಂದ್ರ ಆಸ್ತ 7/21ಪಿಎಂ, ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: