ಕಂಗ್ರಾ ಜಿಲ್ಲೆಯ ಡೆಹ್ರಾದ ವಂಖಂಡಿಯಲ್ಲಿ ಸಿದ್ಧ ಪೀಠವು ಭೂಮಿಯ ಮೇಲಿನ ತಾಯಿ ಬಾಗ್ಲಾಮುಖಿಯ ಏಕೈಕ ಸಿದ್ಧ ಪೀಠವಾಗಿದೆ. ಅತ್ಯಂತ ಶಕ್ತಿ ಪೀಠವಾಗಿರುವ ಈ ದೇಗುಲಕ್ಕೆ ಅನೇಕ ರಾಜಕಾರಣಿ, ಸಿನಿಮಾ ನಟರು ಕೂಡ ಹರಕೆ ಹೊರುತ್ತಾರೆ. ಈ ದೇವಿಗೆ ನಮಿಸಿದರೆ, ರಾಜಯೋಗ, ಶತ್ರುನಾಶ, ಶತ್ರುಭಯ, ಪ್ರಯೋಗ ಜಯ, ಸಕಲ ಸಿದ್ಧಿಸಿಗುತ್ತದೆ ಎಂಬ ನಂಬಿಕೆ ಇದೆ.