Avoid These Items: ಶನಿ ಜಯಂತಿ ದಿನ ಈ ವಸ್ತುಗಳನ್ನು ಮನೆಗೆ ತರಬೇಡಿ, ಕಷ್ಟ ನಿಮಗೇ
Shani Jayanti 2023: ಹಿಂದೂ ಪಂಚಾಂಗದ ಪ್ರಕಾರ, ಸೂರ್ಯ ಮತ್ತು ಛಾಯದೇವಿಯ ಮಗನಾದ ಶನಿ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಜನಿಸಿದ್ದು, ಹಾಗಾಗಿ ಈ ದಿನವನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಇನ್ನು ಈ ದಿ ಅಪ್ಪಿ-ತಪ್ಪಿ ಕೆಲ ವಸ್ತುಗಳನ್ನು ಖರೀದಿ ಮಾಡಬಾರದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ವೇದಗಳಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಕರ್ಮಕ್ಕನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಆಶೀರ್ವಾದ ಇದ್ದರೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಲಶಾಲಿಯಾಗಬಹುದು.
2/ 8
ಈ ವರ್ಷದ ಶನಿ ಜಯಂತಿ 19ನೇ ಮೇ 2023. ಶುಕ್ರವಾರ ಬಂದಿದೆ. ಈ ದಿನ ಶನಿ ದೇವರನ್ನು ಪೂಜಿಸುವುದರಿಂದ ಸಾಡೇಸಾತಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ಶನಿ ಜಯಂತಿ ದಿನ ಕೆಲ ವಸ್ತುಗಳನ್ನು ಮನೆಗೆ ತರಬಾರದು ಎನ್ನಲಾಗುತ್ತದೆ. ಆ ವಸ್ತುಗಳನ್ನು ಖರೀದಿಸಿದರೆ ಶನಿದೇವನ ಕೋಪ ಬರುತ್ತದೆ.
3/ 8
ಧರ್ಮಗ್ರಂಥಗಳ ಪ್ರಕಾರ, ಕಬ್ಬಿಣದ ವಸ್ತುಗಳು ಶನಿಯೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಶನಿ ಜಯಂತಿಯಂದು ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು ಅಥವಾ ಮನೆಗೆ ತರಬಾರದು. ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರುತ್ತದೆ.
4/ 8
ಶನಿವಾರ ಅಥವಾ ಶನಿ ಜಯಂತಿಯಂದು ಉಪ್ಪು ಖರೀದಿಸುವುದನ್ನು ತಪ್ಪಿಸಬೇಕು ಎನ್ನಲಾಗುತ್ತದೆ. ಈ ದಿನದಂದು ಉಪ್ಪನ್ನು ಖರೀದಿಸಿದರೆ ಸಾಲ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ.
5/ 8
ಶನಿ ಜಯಂತಿಯಂದು ಕಪ್ಪು ಪಾದರಕ್ಷೆಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ. ಈ ದಿನ ಕಪ್ಪು ಚಪ್ಪಲಿ ಖರೀದಿ ಮಾಡುವುದರಿಂದ ಏನೇ ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಹಾಗಾಗಿ ಅಪ್ಪಿ-ತಪ್ಪಿ ಖರೀದಿಸಲು ಹೋಗಬೇಡಿ.
6/ 8
ಶನಿ ದೇವರಿಗೆ ಕಪ್ಪು ಎಳ್ಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ, ಆದರೆ ಶನಿ ಜಯಂತಿಯಂದು ಕಪ್ಪು ಎಳ್ಳನ್ನು ಖರೀದಿಸಬಾರದು. ಆಕಸ್ಮಿಕವಾಗಿ ಖರೀದಿಸಿದರೆ ಮನುಷ್ಯ ಪ್ರತಿ ಕೆಲಸದಲ್ಲೂ ಒಂದಲ್ಲ ಒಂದು ರೀತಿಯ ಅಡೆತಡೆಗಳನ್ನು ಎದುರಿಸುತ್ತಲೇ ಇರುತ್ತಾನೆ.
7/ 8
ಶನಿ ಜಯಂತಿ ಮತ್ತು ಶನಿವಾರದಂದು ಸಾಸಿವೆ ಎಣ್ಣೆಯನ್ನು ಖರೀದಿಸಬಾರದು. ಈ ದಿನ ಸಾಸಿವೆ ಎಣ್ಣೆಯನ್ನು ಖರೀದಿಸುವುದು ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಹಾಗೆಯೇ, ಕಪ್ಪು ಬಟ್ಟೆ, ಇದ್ದಿಲು, ಕಾಜಲ್, ಕಪ್ಪು ಉದ್ದಿನ ಬೇಳೆಯನ್ನು ಕೂಡ ಖರೀದಿಸಬಾರದು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18