Vastu Tips: ಮನೆಯ ಯಾವ ಭಾಗದಲ್ಲಿ ಪಾರಿಜಾತ ಗಿಡವಿದ್ದರೆ ಒಳ್ಳೆಯದು? ಇಲ್ಲಿದೆ ವಾಸ್ತು ಸಲಹೆ

Vastu Tips: ಮನೆಯ ಮುಂದೆ ಸುಂದರ ಹೂವಿನ ಗಿಡ ಇರಬೇಕು ಎಂಬುದರ ಎಲ್ಲರ ಆಸೆ ಆಗಿರುತ್ತದೆ. ಆದರೆ ಎಲ್ಲಿ ಯಾವ ಮರ ಇರಬೇಕು ಎಂಬುದನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಮರಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸಮಯದಲ್ಲಿ ಇರಿಸುವ ಕುರಿತು ವಾಸ್ತು ಶಾಸ್ತ್ರ ಹೇಳುತ್ತದೆ.

First published: