Vastu: ಮನೆಯೊಳಗೆ ಬೆಳೆಸುವ ಈ ಗಿಡ ಈ ದಿಕ್ಕಿನಲ್ಲಿದ್ರೆ ಮಾತ್ರ ಒಳಿತು

ವಾಸ್ತುಶಾಸ್ತ್ರದಲ್ಲಿ (Vastu Shastra) ಅನುಸರಿಸುವ ಮೂಲಕ ನಕಾರಾತ್ಮಕ ಶಕ್ತಿಯನ್ನು (negative Energy) ತೊಡೆದುಹಾಕಬಹುದು. ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಿಸುವಲ್ಲಿ ಗಿಡಗಳು ಹೆಚ್ಚು ಪರಿಣಾಮ ಬೀರುತ್ತದೆ. ಅದರ ಅನುಸಾರ ಮನೆಯಲ್ಲಿ ಈ ಗಿಡ ಇದ್ರೆ ಸಕಾರತ್ಮಕ ಶಕ್ತಿ ಹೆಚ್ಚಲಿದೆ

First published: