Amavasya: ಆಟಿ ಅಮಾವಾಸ್ಯೆ ದಿನ ರಾಶಿಗೆ ಅನುಗುಣವಾಗಿ ಈ ಗಿಡ ನೆಟ್ಟರೆ, ದೋಷ ನಿವಾರಣೆ

ಈ ಬಾರಿ ಆಟಿ ಅಮವಾಸ್ಯೆಯು(amavasya) 28 ಜುಲೈ 2022 ರಂದು. ಅಮಾವಾಸ್ಯೆಯಂದು ಸ್ನಾನ-ದಾನ, ಪೂರ್ವಜರ ಶಾಂತಿಗಾಗಿ ತರ್ಪಣ ಇತ್ಯಾದಿಗಳನ್ನು ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಪ್ರತಿ ತಿಂಗಳ ಅಮವಾಸ್ಯೆಗೆ ವಿಶೇಷ ಮಹತ್ವವಿದೆ.

First published: