Astrology: ಈ ಗ್ರಹಗಳ ದುರ್ಬಲತೆಯಿಂದಲೇ ಅಂತೆ ಈ ಆರೋಗ್ಯ ಸಮಸ್ಯೆ ಕಾಡುವುದು

ಜಾತಕದಲ್ಲಿರುವ ಗ್ರಹಗಳು (Planet) ವ್ಯಕ್ತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಗ್ರಹಗಳ ದುರ್ಬಲ ಸ್ಥಾನವೂ ರೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದೇ ಹಿನ್ನಲೆ ಗ್ರಹಗಳ ದುರ್ಬಲ ಸ್ಥಾನವನ್ನು ಸಮಯಕ್ಕೆ ಪತ್ತೆಹಚ್ಚುವ ಮೂಲಕ ಸಮಸ್ಯೆಗಳಿಂದ ಮುಕ್ತಿಹೊಂದಬಹುದು. ಇನ್ನು ಯಾವ ಗ್ರಹಗಳು ದುರ್ಬಲಗೊಂಡರೆ ಯಾವ ರೋಗಗಳು ಬರುವ ಸಾಧ್ಯತೆ ಹೆಚ್ಚುತ್ತದೆ ಎಂಬ ಮಾಹಿತಿ ಇಲ್ಲಿದೆ

First published: