Planets Change Benefits: ಮೇ ತಿಂಗಳಲ್ಲಿ 4 ಗ್ರಹಗಳ ಸ್ಥಾನ ಬದಲಾವಣೆ, 5 ರಾಶಿಯವರಿಗೆ ಧನಲಾಭ
Planet Transit in May: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಿದ್ದು, ಇದರ ಪರಿಣಾಮ 12 ರಾಶಿಯವರ ಮೇಲೆ ಆಗಲಿದೆ. ಆದರೆ ಮುಖ್ಯವಾಗಿ ಕೆಲವರು ರಾಶಿಯವರಿಗೆ ಇದರಿಂದ ಧನಲಾಭವಾಗಲಿದ್ದು, ಯಾವೆಲ್ಲಾ ರಾಶಿಗೆ ಲಾಭ ಇದೆ ಎಂಬುದು ಇಲ್ಲಿದೆ,
ಜ್ಯೋತಿಷ್ಯದ ಪ್ರಕಾರ ಕೆಲವು ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಹಾಗೆಯೇ ಕೆಲ ಗ್ರಹಗಳ ರಾಶಿ ಬದಲಾಯಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತವೆ. ಒಟ್ಟಾರೆ ಈ ಗ್ರಹಳ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
2/ 9
ಸದ್ಯ ಮೇ 2 ರಂದು ಅಮದರೆ ಇಂದು ಶುಕ್ರ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಸಂಚಾರದಿಂದ ಶುಕ್ರ ಮತ್ತು ಮಂಗಳನ ಸಂಯೋಗವಾಗುತ್ತದೆ. ನಂತರ ಮೇ 10 ರಂದು ಮಂಗಳ ರಾಶಿ ಬದಲಾಯಿಸಲಿದ್ದು, ಮಿಥುನ ರಾಶಿಯಿಂದ ಕಟಕ ರಾಶಿಗೆ ಹೋಗುತ್ತದೆ.
3/ 9
ಇದಾದ ಬಳಿಕ ಮೇ 15ರಂದು ಸೂರ್ಯ ಮೇಷ ರಾಶಿಗೆ ಪ್ರವೇಶ ಮಾಡಲಿದ್ದು , ಮೇಷದಲ್ಲಿ ಬುಧ ಉದಯವಾಗಲಿದೆ. ಇಟ್ಟಾರೆ ಈ ಮೇ ತಿಂಗಳು ಗ್ರಹಗಳ ಸಂಚಾರದ ಕಾರಣದಿಂದ ಬಹಳ ಮುಖ್ಯವಾಗಿದ್ದು, ಇದರಿಂದ ಕೆಲ ರಾಶಿಯವರ ಅದೃಷ್ಟ ಹೆಚ್ಚಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 9
ಮಕರ ರಾಶಿ: ಈ ತಿಂಗಳಲ್ಲಿ ನಡೆಯುವ ಗ್ರಹಗಳ ಸಂಚಾರದಿಂದ ಮಕರ ರಾಶಿಯವರಿಗೆ ಬಹಳ ಲಾಭವಾಗಲಿದೆ. ಇಷ್ಟು ದಿನದಿಂದ ಪರಿಹಾರವಾಗದೇ ಉಳಿದಿದ್ದ ಸಮಸ್ಯೆಗಳಿಗೆ ಈಗ ಪರಿಹಾರ ಸಿಗುತ್ತದೆ. ಅಲ್ಲದೇ, ವೈವಾಹಿಕ ಜೀವನದಲ್ಲಿ ಸಂತೋಷ ಮೂಡಿರುತ್ತದೆ.
5/ 9
ಮೀನ ರಾಶಿ: ಈ ಗ್ರಹಗಳು ಮೀನ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಈ ಸಮಯದಲ್ಲಿ ಹೊಸ ಜನರ ಭೇಟಿಯಾಗುವುದು, ಮುಂದಿನ ದಿನಗಳಲ್ಲಿ ನಿಮಗೆ ಲಾಭ ನೀಡುತ್ತದೆ. ಇದರ ನಡುವೆ ಆರ್ಥಿಕವಾಗಿ ಸಹ ದೊಡ್ಡ ಲಾಭವಾಗುತ್ತದೆ.
6/ 9
ವೃಶ್ಚಿಕ ರಾಶಿ: ಈ ರಾಶಿಯವರ ಅದೃಷ್ಟ ಗ್ರಹಗಳ ಕಾರಣದಿಂದ ಹೆಚ್ಚಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಅಪಾರ ಪ್ರಮಾಣದ ಆಸ್ತಿ ನಿಮ್ಮ ಕೈ ಸೇರುವ ನಿರೀಕ್ಷೆ ಇದ್ದು, ಶ್ರೀಮಂತರಾಗುವ ಲಕ್ಷಣವಿದೆ. ಹಾಗೆಯೇ ಆರೋಗ್ಯ ಕೂಡ ಬಹಳ ಸುಧಾರಿಸುತ್ತದೆ.
7/ 9
ಸಿಂಹ ರಾಶಿ: ಮೇ ತಿಂಗಳು ಸಿಂಹ ರಾಶಿಯವರ ಜೀವನದಲ್ಲಿ ನೆನಪಿನಲ್ಲಿ ಉಳಿಯುವಂತೆ ಅನೇಕ ಲಾಭಗಳನ್ನು ನೀಡುತ್ತದೆ. ಅವಿವಾಹಿತರಿಗೆ ಮದುವೆ ಆದರೆ, ಸಂತಾನಕ್ಕಾಗಿ ಕಾಯುತ್ತಿದ್ದವರಿಗೆ ಮಕ್ಕಳಾಗುತ್ತದೆ. ಇದರ ಜೊತೆಗೆ ಬಹಳ ದಿನಗಳಿಂದ ಕೆಲಸ ಹುಡುಕುತ್ತಿದ್ದರೆ, ಉತ್ತಮ ಕೆಲಸ ಸಿಗಲಿದೆ.
8/ 9
ಮಿಥುನ: ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಅದರಿಂದ ದೊಡ್ಡ ಲಾಭವಾಗುತ್ತದೆ. ಅಲ್ಲದೇ, ಆಸ್ತಿ ಹಾಗೂ ವಾಹನ ಖರೀದಿಗೆ ಇದು ಉತ್ತಮ ಸಮಯ. ಇದರ ಜೊತೆಗೆ ಆರ್ಥಿಕವಾಗಿ ಸಹ ಅನೇಕ ರೀತಿಯಲ್ಲಿ ನಿಮಗೆ ಲಾಭವಾಗುತ್ತದೆ,
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19