Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

Pishacha Yoga: ಜ್ಯೋತಿಷ್ಯದಲ್ಲಿ ಹಲವಾರು ಯೋಗಗಳಿದೆ. ಆ ಯೋಗಗಳು ಯಾವಾಗ, ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ಕೆಲವೊಂದು ಯೋಗಗಳು ನಿಮ್ಮ ಜೀವನವನ್ನು ನರಕ ಮಾಡುತ್ತವೆ. ಆ ರೀತಿ ಪಿಶಾಚ ಯೋಗವೊಂದು ರೂಪುಗೊಂಡಿದ್ದು, ಅದರಿಂದ ಯಾರಿಗೆಲ್ಲಾ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

First published:

  • 19

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಜ್ಯೋತಿಷ್ಯದಲ್ಲಿ ಶನಿಯನ್ನು ಕರ್ಮಗಳನ್ನು ನೀಡುವ ಗ್ರಹ ಎನ್ನಲಾಗುತ್ತದೆ. ಹಾಗೆಯೇ ರಾಹು ಎಂದರೆ ಬಹಳ ಕೆಟ್ಟ ಗ್ರಹ ಎನ್ನುವ ನಂಬಿಕೆ ಇದೆ. ಹಾಗೆಯೇ ಈ 2 ಗ್ರಹಗಳು ಒಟ್ಟಿಗೆ ಬಂದರೆ ಸಮಸ್ಯೆ ಕೂಡ ತಪ್ಪಿದ್ದಲ್ಲ.

    MORE
    GALLERIES

  • 29

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಜಾತಕದಲ್ಲಿ ಶನಿ ರಾಹು ಸಂಯೋಗವಾದರೆ ಪಿಶಾಚ ಯೋಗ ಉಂಟಾಗುತ್ತದೆ. ಈ ಯೋಗದಿಂದ ಯಾವ ರಾಶಿಯವರಿಗೆ ಕೂಡ ಒಳ್ಳೆಯದಾಗುವುದಿಲ್ಲ,. ಬರೀ ಕೆಟ್ಟದ್ದಾಗುತ್ತದೆ. ಆದರೆ ಶನಿ ಹಾಗೂ ರಾಹು ಯಾವ ಮನೆಯಲ್ಲಿದ್ದಾರೆ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ.

    MORE
    GALLERIES

  • 39

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಈ ಪಿಶಾಚ ಯೋಗ ಜಾತಕದಲ್ಲಿ ಇದ್ದರೆ ಯಾವುದೇ ಕೆಲಸ ಮಾಡಲು ಹೋದರೂ ಅದಕ್ಕೆ ಏನಾದರೆ ಅಡ್ಡಿಯಾಗುತ್ತದೆ. ಅಲ್ಲದೇ, ಆ ವ್ಯಕ್ತಿಯಿಂದ ಯಾವುದೇ ಒಳ್ಳೆಯ ಕೆಲಸ ಸಹ ಮಾಡಲು ಆಗುವುದಿಲ್ಲ. ಬರೀ ಕೆಟ್ಟ ಕೆಲಸ ಮಾಡುತ್ತಾರೆ.

    MORE
    GALLERIES

  • 49

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಅದರಲ್ಲೂ ರಾಹುವಿನಿಂದ ಸಮಸ್ಯೆ ತಪ್ಪಿದ್ದಲ್ಲ. ಆರೋಗ್ಯ ಸಮಸ್ಯೆ ಒಮ್ಮೆ ಆರಂಭವಾದರೆ ಬೆಂಬಿಡದೇ ಕಾಡುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಯೋಗ ಇದ್ದರೆ ತಕ್ಷಣ ಪರಿಹಾರ ಮಾಡಬೇಕಾಗುತ್ತದೆ.

    MORE
    GALLERIES

  • 59

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಈ ಯೋಗದ ತೊಂದರೆ ಕಡಿಮೆ ಮಾಡಬೇಕು ಎಂದರೆ ಯಾವುದಾದರು ಬಡ ಹೆಣ್ಣು ಮಗುವಿನ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ ಉತ್ತಮ. ಆ ಮದುವೆಯ ಪೂರ್ತಿ ಖರ್ಚನ್ನು ನೀವೇ ನೋಡಿಕೊಳ್ಳಬೇಕು.

    MORE
    GALLERIES

  • 69

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಈ ಯೋಗದಿಂದ ನಿಮಗೆ ಹೆಚ್ಚಿನ ಸಮಸ್ಯೆ ಆಗಬಾರದು ಎಂದರೆ ವಾರಕ್ಕೆ ಒಮ್ಮೆಯಾದರೂ ಕಪ್ಪು ಎಳ್ಳು, ಉದ್ದು, ಎಮ್ಮೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಅಥವಾ ಚಪ್ಪಲಿ ಒಟ್ಟಾರೆ ಈ ವಸ್ತುಗಳಲ್ಲಿ ಯಾವುದನ್ನಾದರೂ ದಾನ ಮಾಡಬೇಕು.

    MORE
    GALLERIES

  • 79

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಇನ್ನು ಶನಿ ಹಾಗೂ ರಾಹು ಒಟ್ಟಿಗೆ ಸೇರಿದರೆ ಬಹಳ ವರ್ಷಗಳ ಕಾಲ ಅದರ ಕಾಟವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಸ್ವಲ್ಪ ಮುಂಜಾಗ್ರತೆ ತೆಗೆದುಕೊಳ್ಳುವುದು ಬಹಳ ಅಗತ್ಯ. ಈ ಸಮಯದಲ್ಲಿ ಶನಿ ಹಾಗೂ ರಾಹುವಿನ ಬೀಜ ಮಂತ್ರಗಳನ್ನು ಪಠಿಸುವುದು ಬಹಳ ಉತ್ತಮ.

    MORE
    GALLERIES

  • 89

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    ಇನ್ನು ಶನಿಯ ಕೋಪ ಕಡಿಮೆ ಮಾಡಲು ಹನುಮಾನ್​ ಚಾಲೀಸ್​ವನ್ನು ಸಹ ಪಠಣೆ ಮಾಡಬೇಕು. ಇದರ ಜೊತೆಗೆ ಶನಿವಾರ ಅಂಧನಿಗೆ ಆಹಾರವನ್ನು ಹಾಗೂ ನಾಯಿಗೆ ಬ್ರೆಡ್​ ಅನ್ನು ದಾನ ಮಾಡಬೇಕು.

    MORE
    GALLERIES

  • 99

    Pishacha Yoga: ಶನಿ - ರಾಹು ಸಂಯೋಗವಾದ್ರೆ ಕಷ್ಟ ತಪ್ಪಿದ್ದಲ್ಲ, ಪಿಶಾಚ ಯೋಗದಿಂದ ಜೀವನವೇ ನರಕವಾಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES