Phala Gowri Vratha: ಶ್ರಾವಣ ಅಮಾವಾಸ್ಯೆಯ ಫಲ ಗೌರಿ ವ್ರತದ ಮಹತ್ವ ಗೊತ್ತಾ? ಇಲ್ಲಿದೆ ಪೂಜಾ ವಿಧಿ-ವಿಧಾನ

ಸ್ವರ್ಣ ಗೌರಿ ವ್ರತಕ್ಕೂ ಮುನ್ನ ಮಾಡುವ ಈ ಪೂಜೆ ಹೆಸರೇ ಹೇಳುವಂತೆ ಫಲ ಎಂದರೆ ಸಂತಾನ ಪ್ರಾಪ್ತಿಗಾಗಿ ಮಾಡುವ ಪೂಜೆಯಾಗಿದೆ. ಈ ಫಲಗೌರಿ ವ್ರತವನ್ನು ಶ್ರಾವಣ ಅಮಾವಾಸ್ಯೆಯಂದು ಮಾಡುವುದು ವಿಶೇಷ.

First published: