ಹಲವರಿಗೆ ಮನೆಯಲ್ಲಿ ನಾಯಿ ಸಾಕುವ ಅಭ್ಯಾಸವಿದೆ. ಆದರೆ ಕಪ್ಪು ನಾಯಿಯನ್ನು ಸಾಕುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಏಕೆಂದರೆ ಕಪ್ಪು ನಾಯಿಯನ್ನು ಶನಿದೇವನ ವಾಹನವೆಂದು ಪರಿಗಣಿಸಲಾಗಿದೆ. ಶನಿದೇವನನ್ನು ಮೆಚ್ಚಿಸಲು ಕಪ್ಪು ನಾಯಿಯನ್ನು ಮನೆಯಲ್ಲಿ ಸಾಕುವುದು ತುಂಬಾ ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ. ಶನಿವಾರ ಮುಂಜಾನೆ ಕಪ್ಪು ನಾಯಿಯನ್ನು ನೋಡುವುದು ಕೂಡ ತುಂಬಾ ಶುಭ ಎಂದು ನಂಬಲಾಗುತ್ತದೆ. (ಸಾಂದರ್ಭಿಕ ಚಿತ್ರ)