Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

ಶಿವರಾತ್ರಿ ದಿನ ಜಾಗರಣೆ ಮಾಡಿ ಶಿವನನ್ನು ಹೇಗೆ ಒಲಿಸಿಕೊಳ್ಳಬೇಕು ಅನ್ನೋದು ಪ್ರತಿಯೊಂದು ಭಕ್ತರ ಆಸೆಯಾಗಿರುತ್ತೆ. ಆದರೆ ಶಿವರಾತ್ರಿ ದಿನ ಕೆಲವೊಂದು ಜಿಲ್ಲೆಗಳಲ್ಲಿ ಬೇಕು ಅಂತಲೇ ಕಳ್ಳತನ ಮಾಡ್ತಾರಂತೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ

First published:

 • 18

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ.

  MORE
  GALLERIES

 • 28

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ.

  MORE
  GALLERIES

 • 38

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಶಿವರಾತ್ರಿ ದಿನ ಸುಲಭವಾಗಿ ಶಿವನನ್ನು ಒಲಿಸಿಕೊಳ್ಳಬಹುದು ಎಂದು ಹಲವರು ಹೇಳುತ್ತಾರೆ. ಆದರೆ ಶಿವರಾತ್ರಿ ದಿನ ಮತ್ತೊಂದು ಕೆಲಸ ಮಾಡಿದರೂ ಯಾರೂ ಏನೂ ಮಾಡುವುದಿಲ್ವಂತೆ. ಹೌದು ಹಬ್ಬದ ದಿನ ಕಳ್ಳತನ ಮಾಡಿದರೂ ಯಾರೂ ಕೇಳಲ್ವಂತೆ.

  MORE
  GALLERIES

 • 48

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಹೆಚ್ಚಾಗಿ ಹಳ್ಳಿಗಳ ಕಡೆ ಈ ರೀತಿಯ ಆಚರಣೆ ಹೆಚ್ಚಿರುತ್ತಂತೆ. ಮನೆಯಲ್ಲಿ ಅಥವಾ ತೋಟದಲ್ಲಿ ಕಳ್ಳತನ ಮಾಡಿದ್ರೆ ಯಾರೂ ಏನೂ ಕೇಳಲ್ವಂತೆ. ತೋಟದಲ್ಲಿ ಬೆಳೆದಿರುವ ಹಣ್ಣು-ಕಾಯಿಗಳನ್ನು ಕಳ್ಳತನ ಮಾಡಿದ್ರೂ ಯಾರು ಏನೂ ಕೇಳಲ್ಲ.

  MORE
  GALLERIES

 • 58

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಇನ್ನೂ ಶಿವರಾತ್ರಿ ದಿನ ಕಳ್ಳತನ ಮಾಡಿದ್ರೂ ಯಾವುದೇ ಶಾಪ ತಟ್ಟೋದಿಲ್ಲ ಅನ್ನೋದು ಇನ್ನೂ ಕೆಲವರ ವಾಡಿಕೆ. ನಾವೂ ಈ ದಿನ ಏನೇ ತಪ್ಪು ಮಾಡಿದ್ರೂ ಶಿವಪ್ಪ ನನ್ನನ್ನು ಕ್ಷಮಿಸುತ್ತಾರೆ ಅಂತ ವಾಡಿಕೆಯಂತೆ.

  MORE
  GALLERIES

 • 68

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ.

  MORE
  GALLERIES

 • 78

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ.

  MORE
  GALLERIES

 • 88

  Maha Shivaratri: ಶಿವರಾತ್ರಿ ದಿನ ಕಳ್ಳ ನಿಮ್ಮ ಮನೆಗೆ ಬರಬಹುದು! ಈ ದಿನ ಕದ್ದರೆ ಶಾಪ ತಟ್ಟಲ್ಲ ಅಂತ ಮಾಡ್ತಾರೆ ಕಳ್ಳತನ!

  ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಮುಖ್ಯವಾಗಿದೆ.

  MORE
  GALLERIES