ಮತ್ತೊಂದೆಡೆ ಮಂಗಳ ಯೋಗದ ಅವಧಿಯು ವೃಷಭ, ಕನ್ಯಾ, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಅಶುಭ. ಈ ಸಮಯದಲ್ಲಿ ಹಣಕ್ಕೆ ವಿಶೇಷ ಕಾಳಜಿ ಬೇಕು. ಸ್ಥಳವು ಬದಲಾವಣೆಗೆ ಒಳಪಟ್ಟಿರುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)