Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

Zodiac Should Not Lend Money To Anyone: ನಾವು ಹಲವಾರು ಬಾರಿ ಅನೇಕರಿಂದ ಸಾಲ ಪಡೆದಿರುತ್ತೇವೆ, ಹಾಗೆಯೇ ಸಾಲವನ್ನು ಸಹ ಕೊಟ್ಟಿರುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲ ರಾಶಿಯವರು ಯಾರಿಗೂ ಸಾಲ ಕೊಡಬಾರದಂತೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ಜೀವನದಲ್ಲಿ ಕಷ್ಟ ಬಂದಾಗ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಹಣದ ವಿಚಾರಕ್ಕೆ ಬಂದಾಗ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾಗಿ ಕೆಲ ರಾಶಿಯವರು ಎಂದಿಗೂ ಯಾರಿಗೂ ಹಣವನ್ನು ಸಾಲವಾಗಿ ಕೊಡಬಾರದು.

    MORE
    GALLERIES

  • 28

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ಧನಸ್ಸು: ಈ ರಾಶಿಯವರು ಯಾರಿಗಾದರೂ ಹಣ ಕೊಟ್ಟರೆ ಅದನ್ನು ಮರಳಿ ಪಡೆಯುವುದು ಕಷ್ಟವಾಗುತ್ತದೆ. ಹಾಗಾಗಿ ಹಣ ನಷ್ಟ ಆಗಬಾರದು ಎಂದರೆ ಯಾರಿಗೂ ಈ ರಾಶಿಯವರು ಹಣವನ್ನು ಕೊಡಬಾರದು.

    MORE
    GALLERIES

  • 38

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ಕಟಕ: ಈ ರಾಶಿಯವರು ಉದಾರ ಮನೋಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಹಣ ಕೊಟ್ಟರೆ ಅದನ್ನು ಮರಳಿ ಪಡೆಯಲು ಬಹಳ ಮುಜುಗರ ಮಾಡಿಕೊಳ್ಳುತ್ತಾರೆ. ಆ ಕಾರಣದಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಹಣ ಕೊಡದೇ ಇರುವುದು ಉತ್ತಮ.

    MORE
    GALLERIES

  • 48

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ತುಲಾ ರಾಶಿ: ತುಲಾ ರಾಶಿಯವರು ಕುಟುಂಬದ ಸದ್ಯಸರ ಜೊತೆ ಹಣದ ವ್ಯವಹಾರ ಮಾಡದೇ ಇರುವುದು ಉತ್ತಮ. ಇಲ್ಲದಿದ್ದರೆ ಆರ್ಥಿಕವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇಷ್ಟೇ ಅಲ್ಲದೇ ಕುಟುಂಬದಲ್ಲಿ ಸಹ ಜಗಳ ಆಗಬಹುದು.

    MORE
    GALLERIES

  • 58

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ಕುಂಭ ರಾಶಿ: ಕುಂಭ ರಾಶಿಯವರು ಸಾಲ ನೀಡುವುದು ಅಪರೂ, ಆದರೆ ಒಮ್ಮೆ ಕೊಟ್ಟರೆ ಅದನ್ನು ವಾಪಸ್ ಕೇಳಲು ಹಿಂದೆ-ಮುಂದೆ ನೋಡುತ್ತಾರೆ. ಹಾಗಾಗಿ ಈ ರಾಶಿಯವರು ಸಾಲ ಕೊಡುವಾಗ ಕಾನೂನು ರೀತಿಯಾಗಿ ಕೊಡುವುದು ಉತ್ತಮ.

    MORE
    GALLERIES

  • 68

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ಮೀನ ರಾಶಿ: ಮೀನ ರಾಶಿಯವರು ಕೂಡ ಸಾಲ ಕೊಡದೇ ಇದ್ದರೆ ಬಹಳ ಒಳ್ಳೆಯದಾಗುತ್ತದೆ. ಇವರಿಗೆ ಜನ ಭಾವನೆಗಳ ವಿಚಾರವಾಗಿ ಬಹಳ ಯೋಚನೆ ಇರುತ್ತದೆ. ಹಾಗಾಗಿ ಅವರಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಕೊಟ್ಟ ಹಣವನ್ನು ಕೇಳಲು 100 ಬಾರಿ ಯೋಚನೆ ಮಾಡುತ್ತಾರೆ.

    MORE
    GALLERIES

  • 78

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    ಮಿಥುನ ರಾಶಿ: ಇವರಿಗೆ ಸಂಕೋಚ ಜಾಸ್ತಿ, ಹಾಗಾಗಿ ಸಾಲ ಕೊಟ್ಟರೆ ಅದನ್ನು ಮರಳಿ ಕೇಳಲು ಅವರಿಂದ ಸಾಧ್ಯವಾಗುವುದಿಲ್ಲ. ಅಲ್ಲದೇ, ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುವ ಕಾರಣ ಭಯದಿಂದ ಕೇಳುವುದಿಲ್ಲ. ಇದು ಅವರಿಗೆ ಸಮಸ್ಯೆ ಉಂಟುಮಾಡುತ್ತದೆ.

    MORE
    GALLERIES

  • 88

    Loan: ಈ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ನಿಮಗೇ ಕೇಡು

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES