Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

Nails Astrology: ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ನಮ್ಮ ಅಂಗೈನಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳಲಾಗುತ್ತದೆ. ಅದರ ಜೊತೆಗೆ ನಮ್ಮ ಉಗುರಿನ ಆಧಾರದ ಮೇಲೆ ವ್ಯಕ್ವಿತ್ವವನ್ನು ಸಹ ಊಹಿಸಬಹುದು. ಹಾಗಾದ್ರೆ ಯಾವ ರೀತಿ ಉಗುರಿದ್ದರೆ ಅದೃಷ್ಟ ಎಂಬುದು ಇಲ್ಲಿದೆ.

First published:

  • 17

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    ಕೈಯಲ್ಲಿರುವ ರೇಖೆಗಳಂತೆಯೇ, ಬೆರಳಿನ ಉಗುರುಗಳು ಸಹ ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತವೆ. ಉಗುರುಗಳ ಬಣ್ಣ ಮತ್ತು ಆಕಾರವು ವ್ಯಕ್ತಿಯ ಭವಿಷ್ಯವನ್ನು ತಿಳಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ಉಗುರಿನ ಆಕಾರ ಹಾಗೂ ಬಣ್ಣ ಬಹಳ ಮುಖ್ಯವಾಗುತ್ತದೆ.

    MORE
    GALLERIES

  • 27

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಕೈಗಳ ಮೇಲಿನ ಗೆರೆಗಳನ್ನು ನೋಡುವ ಮೂಲಕ ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ಹಾಗೆಯೇ, ಉಗುರುಗಳಿಂದ ಅನೇಕ ವಿಷಯಗಳನ್ನು ಕಲಿಯಬಹುದು.

    MORE
    GALLERIES

  • 37

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    ಉಗುರುಗಳು ವಕ್ರವಾಗಿದ್ದರೂ ಸಹ ಅದಕ್ಕೂ ಒಂದು ಅರ್ಥವಿದೆ. ಈ ಜನರು ಬಹಳ ಉತ್ತಮ ಗುಣವನ್ನು ಹೊಂದಿರುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದು ಹೀಗೆ ಒಳ್ಳೆಯ ಗುಣವನ್ನು ಹೊಂದಿರುತ್ತಾರೆ. ಹಾಗೆಯೇ, ಉಗುರುಗಳ ಮೇಲೆ ಬಿಳಿ ಚುಕ್ಕೆಗಳಿದ್ದರೆ ಅವರ ಜೀವನದಲ್ಲಿ ತೊಂದರೆ ಹೆಚ್ಚಾಗುತ್ತದೆ.

    MORE
    GALLERIES

  • 47

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    ಉಗುರುಗಳ ಮೇಲೆ ಉದ್ದವಾದ, ಲಂಬವಾದ ಪಟ್ಟೆಗಳಿದ್ದರೆ ಅವರಿಗೆ ದೈಹಿಕವಾಗಿ ನೋವು ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅರ್ಥವಂತೆ. ದಪ್ಪ ಉಗುರುಗಳು ಸಂಧಿವಾತ, ಮಧುಮೇಹ, ಶ್ವಾಸಕೋಶದ ಸೋಂಕುಗಳು ಮತ್ತು ಎಸ್ಜಿಮಾದ ಸಂಕೇತವಂತೆ.

    MORE
    GALLERIES

  • 57

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    ಉಗುರುಗಳು ತುಂಬಾ ಉದ್ದವಾಗಿದ್ದರೆ, ವಕ್ರವಾಗಿ, ಒಣಗಿದ್ದರೆ, ಬೆರಳಿನ ಚರ್ಮ ಗುಳಿಬಿದ್ದರೆ ಮತ್ತು ಅವುಗಳ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಂಡರೆ, ಅವರ ಜೀವನದಲ್ಲಿ ಸಂತೋಷ ಇರುವುದಿಲ್ಲ. ಉಗುರುಗಳ ಮೇಲೆ ಬಿಳಿ ಗುರುತುಗಳಿದ್ದರೆ ಅಂತಹ ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದರ್ಥ.

    MORE
    GALLERIES

  • 67

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    ಯಾರ ಉಗುರುಗಳು ಕೆಂಪು, ಪ್ರಕಾಶಮಾನವಾದ, ಗುಲಾಬಿ ಬಣ್ಣದ್ದಾಗಿರುತ್ತವೆ. ಅವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಉಗುರುಗಳು ಗುಲಾಬಿ ಬಣ್ಣವನ್ನು ಹೊಂದಿದ್ದರೆ ಮತ್ತು ಸ್ವಲ್ಪ ಬಾಗಿದ್ದರೂ ಸಹ ಅದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ

    MORE
    GALLERIES

  • 77

    Nails Astrology: ಈ ರೀತಿ ಉಗುರು ಇದ್ರೆ ಬಹಳ ಅದೃಷ್ಟವಂತೆ, ಲಕ್ಕಿ ಅಂದ್ರೆ ನೀವೇ ಬಿಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES