Papa Mochini Ekadashi 2023: ಈ ದಿನ ಬಹಳ ವಿಶೇಷ, ಈ ಸಣ್ಣ ಕೆಲಸ ಮಾಡಿದ್ರೆ 7 ಜನ್ಮಗಳ ಪಾಪ ನಿವಾರಣೆ ಆಗುತ್ತೆ!
Papa Mochini Ekadashi 2023: ಪಾಪಮೋಚನಿ ಏಕಾದಶಿ ವ್ರತವನ್ನು ಮಾಡುವುದರಿಂದ ಅನೇಕ ಜನ್ಮಗಳ ಪಾಪಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಈ ಪಾಪಮೋಚನಿ ಏಕಾದಶಿ ಉಪವಾಸವನ್ನು ಪ್ರತಿ ವರ್ಷ ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ಏಕಾದಶಿ ದಿನ ಯಾವ ರೀತಿ ಪೂಜೆ ಹಾಗೂ ಉಪವಾಸ ಮಾಡಬೇಕು ಎಂಬುದು ಇಲ್ಲಿದೆ.
ಒಮ್ಮೆ ಯುಧಿಷ್ಠಿರನು ಈ ತಿಂಗಳ ಕೃಷ್ಣ ಪಕ್ಷ ಏಕಾದಶಿಯ ಬಗ್ಗೆ ಹೇಳುವಂತೆ ಶ್ರೀಕೃಷ್ಣನನ್ನು ಕೇಳುತ್ತಾನೆ. ಅದಕ್ಕೆ ಕೃಷ್ಣ ಈ ಏಕಾದಶಿಯ ಮಹತ್ವವನ್ನು ವಿವರಿಸುತ್ತಾನೆ. ಅಲ್ಲದೇ, ಈ ಏಕಾದಶಿಗೆ ಪಾಪಮೋಚನಿ ಏಕಾದಶಿ ಎಂದು ಹೆಸರಿಡುತ್ತಾನೆ.
2/ 8
ಈ ವ್ರತವನ್ನು ಆಚರಿಸುವುದರಿಂದ ಪಾಪಗಳು ಮತ್ತು ದುಃಖಗಳು ನಾಶವಾಗುತ್ತವೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ದಿನ ತುಳಸಿ ಎಲೆಗಳಿಂದ ವಿಷ್ಣುವನ್ನು ಪೂಜಿಸುವುದರಿಂದ ಸಮಸ್ಯೆಗಳಿಗೆ ಸಹ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
3/ 8
ಕೆಲ ನಂಬಿಕೆಗಳ ಪ್ರಕಾರ, ಈ ದಿನ ವಿಷ್ಣುವಿನ ಚತುರ್ಭುಜ ರೂಪವನ್ನು ಪೂಜೆ ಮಾಡಲಾಗುತ್ತದೆ. ಅಲ್ಲದೇ, ಎಲ್ಲರಿಗೂ ಗೊತ್ತಿರುವಂತೆ ತುಳಸಿ ಎಲೆ ವಿಷ್ಣುವಿಗೆ ಬಹಳ ಇಷ್ಟ. ಹಾಗಾಗಿ ತುಳಸಿಯನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡುವುದು ಬಹಳ ಶ್ರೇಷ್ಠ ಎನ್ನಲಾಗುತ್ತದೆ.
4/ 8
ಈ ಬಾರಿ ಏಕಾದಶಿ ತಿಥಿ ಮಾರ್ಚ್ 17 ರ ಮಧ್ಯಾಹ್ನ 2:06 ರಿಂದ ಪ್ರಾರಂಭವಾಗುತ್ತದೆ. ಮಾರ್ಚ್ 18 ರಂದು ಬೆಳಗ್ಗೆ 11:13 ಕ್ಕೆ ಮುಗಿಯುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಮನಸ್ಸು ಹಾಗೂ ದೇಹ ಶುದ್ಧವಾಗುತ್ತದೆ.
5/ 8
ಕೆಲ ನಂಬಿಕೆಗಳ ಪ್ರಕಾರ, ಏಕಾದಶಿ ದಿನ ಅನ್ನವನ್ನು ತಿನ್ನಬಾರದು. ಈ ದಿನ ಅನ್ನ ತಿನ್ನುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಆಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಈ ದಿನ ಸಾತ್ವಿಕ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು.
6/ 8
ಈ ದಿನ ಜಗಳ ಮಾಡಬಾರದು ಎನ್ನಲಾಗುತ್ತದೆ. ಸುಮ್ಮನೇ ವಾದ-ವಿವಾದ ಮಾಡುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೆಯೇ ಈ ದಿನ ಕೋಪ ನಿಯಂತ್ರಣ ಮಾಡಬೇಕು. ತಾಳ್ಮೆ ಬಹಳ ಅಗತ್ಯ.
7/ 8
ಈ ದಿನ ಪೂರ್ಣ ಮನಸ್ಸಿನಿಂದ ವಿಷ್ನುವಿನ ಆರಾಧನೆ ಮಾಡಬೇಕು. ಹಾಗೆಯೇ ದೇವರಿಗೆ ಬಾಳೆಹಣ್ಣು ಹಾಗೂ ತೆಂಗಿನಕಾಯಿ ಅರ್ಪಿಸುವುದು ಬಹಳ ಅಗತ್ಯ. ಸಣಜೆ ಉಪವಾಸ ಪೂರ್ಣಗೊಳಿಸಿದ ನಂತರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18