Palmistry: ಅಂಗೈನಲ್ಲಿನ ವಿಷ್ಣು ರೇಖೆ ಬಗ್ಗೆ ನಿಮಗಿದ್ಯಾ ಮಾಹಿತಿ!

ಜ್ಯೋತಿಷ್ಯದಲ್ಲಿ (Astrology) ಹಸ್ತಸಾಮುದ್ರಿಕೆಗೆ (Palmistry) ವಿಶೇಷ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ನಂಬಿಕೆಯು ವ್ಯಕ್ತಿಯ ಕೈಯಲ್ಲಿರುವ ರೇಖೆಗಳು (lines in hand) ವ್ಯಕ್ತಿಯ ಭವಿಷ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ ಎನ್ನಲಾಗಿದೆ. ಅದರ ಪ್ರಕಾರ, ಈ ಕೈಯಲ್ಲಿನ ರೇಖೆಗಳನ್ನು ನೋಡಿದರೆ ವ್ಯಕ್ತಿಯ ಭವಿಷ್ಯದ ಬಗ್ಗೆ ಬಹಳಷ್ಟು ತಿಳಿಯಬಹುದು. ಕೈಗಳ ಮೇಲಿನ ಈ ಸಮತಲವಾದ ಓರೆ ಗೆರೆಗಳು ವ್ಯಕ್ತಿಯ ಸಂತೋಷ ಮತ್ತು ದುಃಖವನ್ನು ಸಹ ತಿಳಿಸುತ್ತದೆ. ಇದರಲ್ಲಿ ಒಂದು ವಿಷ್ಣು ರೇಖಾ ಕೂಡ. ಈ ವಿಷ್ಣು ರೇಖಾ ನಿಮ್ಮ ಕೈಯಲ್ಲಿದ್ದರೆ, ವಿಷ್ಣುವಿನ ವಿಶೇಷ ಅನುಗ್ರಹ ಹೊಂದಿದ್ದಾರೆ ಎಂದು

First published: