Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

Palmistry: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಕೈಗಳಲ್ಲಿರುವ ಪ್ರತಿಯೊಂದು ರೇಖೆಗೂ ಒಂದೊಂದು ಅರ್ಥವಿದೆ. ಈ ಶಾಸ್ತ್ರದ ಪ್ರಕಾರ ಯಾವ ರೇಖೆ ಇದ್ದರೆ ಬಹಳ ಅದೃಷ್ಟ ಹಾಗೂ ಯಾವುದು ಸಂತೋಷದ ರೇಖೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    ಹಸ್ತಸಾಮುದ್ರಿಕ ಶಾಸ್ತ್ರವು ಭಾರತೀಯ ಜ್ಯೋತಿಷ್ಯದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಇದಕ್ಕೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಆದ್ಯತೆ ಇದೆ. ಈ ಮೂಲಕ ವ್ಯಕ್ತಿಯ ಭವಿಷ್ಯದ ಬಗ್ಗೆ ನಾವು ಮಾಹಿತಿ ತಿಳಿದುಕೊಳ್ಳಬಹುದು.

    MORE
    GALLERIES

  • 27

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    ಜ್ಯೋತಿಷಿಗಳ ಪ್ರಕಾರ ಅಂಗೈ ಮೇಲಿನ ರೇಖೆಗಳು ವ್ಯಕ್ತಿತ್ವದ ಬಗ್ಗೆ ಸಾಕಷ್ಟು ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸುತ್ತವೆ. ಈ ರೇಖೆಗಳ ಮೂಲಕ ವ್ಯಕ್ತಿಯ ವಯಸ್ಸು ಮತ್ತು ಸ್ವಭಾವವನ್ನು ಅವಲಂಬಿಸಿ ಅವರ ಮುಂದಿನ ಜೀವನ ಹೇಗಿರಲಿದೆ ಎಂಬುದನ್ನ ಕಂಡುಹಿಡಿಯಬಹುದು.

    MORE
    GALLERIES

  • 37

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    ನಮ್ಮ ಅಂಗೈಯಲ್ಲಿ ಸಂತೋಷದ ಜೀವನವನ್ನು ಸೂಚಿಸುವ ಗೆರೆಗಳು ಮತ್ತು ಚಿಹ್ನೆಗಳು ಇರುತ್ತವೆ. ಹಾಗಾದರೆ ನಮ್ಮ ಕೈನಲ್ಲಿ ಯಾವ ರೇಖೆಗಳಿದ್ದರೆ ನಾವು ಸಂತೋಷವಾಗಿರುತ್ತೇವೆ ಹಾಗೂ ಯಾವುದರಿಂದ ನಮ್ಮ ಅದೃಷ್ಟ ಹೆಚ್ಚಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈ ರೇಖೆಯು ಆಳವಾದ ಮತ್ತು ಸ್ಪಷ್ಟವಾಗಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರೇಖೆ ಗುರು ಪರ್ವತದ ಕಡೆಗೆ ಬಾಗಿ ಚತುರ್ಭುಜವಾಗಿ ರೂಪುಗೊಂಡರೆ ಅದನ್ನು ರಾಜಯೋಗದ ಸಂಕೇತವೆಂದು ಪರಿಗಣಿಸಲಾಗುತ್ತದೆ.

    MORE
    GALLERIES

  • 57

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    ಇನ್ನು ಪುಣ್ಯರೇಖೆ ಉಂಗುರ ಬೆರಳಿನ ಹತ್ತಿರವಿದ್ದರೆ ಮತ್ತು ಶನಿ ರೇಖೆಯು ಮಣಿಬಂಧದಿಂದ ಮಧ್ಯದ ಬೆರಳಿನವರೆಗೆ ಇದ್ದರೆ ಅದನ್ನು ಕೂಡ ಶುಭ ಎನ್ನಲಾಗುತ್ತದೆ. ಈ ರೀತಿ ರೇಖೆ ಇರುವ ಜನರು ಜನರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.

    MORE
    GALLERIES

  • 67

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈನಲ್ಲಿ ಕುದುರೆ, ತ್ರಿಶೂಲ, ಮರ, ಹೂಜಿ, ಕಂಬದಂತಹ ಚಿಹ್ನೆಗಳನ್ನು ಹೊಂದಿದ್ದರೆ, ಅವುಗಳನ್ನು ಸಂತೋಷದ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರೀತಿ ರೇಖೆ ಇದ್ದರೆ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 77

    Palmistry: ನಿಮ್ಮ ಕೈಯ್ಯಲ್ಲಿ ಈ ರೇಖೆಗಳಿದ್ರೆ ಅದೃಷ್ಟವಂತೆ, ಹಣಕ್ಕೆ ಯಾವತ್ತೂ ಕೊರತೆ ಆಗಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES