Palmistry: ಅಂಗೈಯಲ್ಲಿ ಈ ಗುರುತು ಇದ್ರೆ ಕುಬೇರನಂತೆ ಶ್ರೀಮಂತರಾಗುವ ಸಾಧ್ಯತೆ ಇದೆಯಂತೆ

ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ,ಅಂಗೈಯಲ್ಲಿನ ಕೆಲವು ಚಿಹ್ನೆಗಳು ಶುಭ ಮತ್ತು ಅಶುಭವನ್ನು ತಿಳಿಸುತ್ತದೆ. ಅದರಲ್ಲಿನ ಕೆಲವು ಚಿಹ್ನೆಗಳು ವ್ಯಕ್ತಿಗೆ ಹಣದ ಹರಿವನ್ನು ಹೆಚ್ಚಿಸಿ, ಕುಬೇರನನ್ನಾಗಿ ಮಾಡುತ್ತವೆ. ಇಂತಹ ಚಿಹ್ನೆಗಳು ಕೆಲವೇ ಜನರಲ್ಲಿ ಅಪರೂಪವಾಗಿ ಕಾಣುತ್ತವೆ ಅಂತೆ.

First published: