Palmistry: ಅಂಗೈನ ರೇಖೆಯಲ್ಲಿ M ಚಿಹ್ನೆ ಕಾಣುತ್ತಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ!

ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ನಿಮ್ಮ ಕೈಯ ರೇಖೆಗಳು (Palm lines) ವ್ಯಕ್ತಿಯ ಭವಿಷ್ಯ ಆತನ ಗುಣ ಸ್ವಭಾವದ ಬಗ್ಗೆ ತಿಳಿಸುತ್ತದೆ. ಈ ರೇಖೆಗಳಲ್ಲಿ ಕೆಲವು ವಿಶೇಷ ಗುರುತುಗಳು ಅಥವಾ ಚಿಹ್ನೆಗಳನ್ನು ಕಾಣಬಹುದಾಗಿದೆ. ಈ ಚಿಹ್ನೆಗಳು ವಿಶೇಷ ಅರ್ಥಗಳನ್ನು ಒಳಗೊಂಡಿರುತ್ವೆ.

First published: