Palmistry: ಅಂಗೈಯಲ್ಲಿನ ಲವ್​ಲೈನ್​ ಬಗ್ಗೆ ಗೊತ್ತಾ!

ಅಂಗೈಯಲ್ಲಿನ ಪ್ರೀತಿಯ ರೇಖೆಯು (Love Line) ವಿಭಿನ್ನ ಆಕಾರಗಳು ಮತ್ತು ಉದ್ದಗಳಿಂದ ಜೀವನದಲ್ಲಿ ಪ್ರೇಮ ವಿವಾಹ (Love Marraige) ಆಗುತ್ತೇವಾ ಇಲ್ಲವಾ ಎಂದು ಊಹಿಸಲು ಸಾಧ್ಯ. ಅಂಗೈಯಲ್ಲಿನ ಪ್ರೀತಿಯ ರೇಖೆಯು ಬೆರಳುಗಳ ಕೆಳಭಾಗಕ್ಕೆ ಹತ್ತಿರದಲ್ಲಿದೆ. ಇದು ಅಂಗೈಯ ಅಂಚಿನಿಂದ ಪ್ರಾರಂಭವಾಗಿ, ಅಂಗೈ ಉದ್ದಕ್ಕೂ ಸಾಗುತ್ತದೆ. ಕೆಲವರಿಗೆ ತೋರುಬೆರಳಿನಲ್ಲಿ ಅಥವಾ ಮಧ್ಯದ ಬೆರಳಿನಲ್ಲಿ ಕೊನೆಗೊಳ್ಳುತ್ತದೆ. ಕೆಲವರು ಗಾಢವಾದ ಮತ್ತು ಆಳವಾದ ಪ್ರೀತಿಯ ರೇಖೆಯನ್ನು ಹೊಂದಿದ್ದರೆ ಕೆಲವರು ಹಗುರವಾದ ಹೃದಯ ರೇಖೆಯನ್ನು ಹೊಂದಿದ್ದಾರೆ. ಈ ಎಲ್ಲಾ ಬದಲಾವಣೆಗಳು ನಾವು ಹೇಗೆ ಪ್ರೀತಿಸುತ್ತೇವೆ, ಯಾರನ್ನು ಪ್ರೀತಿಸುತ್ತೇವೆ ಮತ್ತು ಯಾವಾಗ ಪ್ರೀತಿಸುತ್ತೇವೆ ಎಂಬುದನ್ನು ತಿಳಿಯಬಹುದು

First published: