Astrological Remedy: ಜಾತಕದ 7 ದೋಷಗಳಿಗೆ ಒಂದೇ ಪರಿಹಾರ, ಸಿಂಪಲ್ ಕೆಲಸ ಮಾಡಿ ಸಾಕು
Dosha Remedy: ಜಾತಕದಲ್ಲಿ ದೋಷಗಳು ಇದ್ದರೆ ಸಮಸ್ಯೆ ಗ್ಯಾರಂಟಿ. ಆದರೆ ಪಕ್ಷಿಗಳಿಗೆ ಧಾನ್ಯ ಮತ್ತು ನೀರನ್ನು ನೀಡುವುದರಿಂದ ನಿಮ್ಮ ಜಾತಕದಲ್ಲಿನ 7 ರೀತಿಯ ದೋಷಗಳು ನಿವಾರಣೆಯಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದೇ ಸಮಯದಲ್ಲಿ, ವಾಸ್ತು ಶಾಸ್ತ್ರದ ಪ್ರಕಾರ, ಇದು ನಿಮ್ಮ ಜೀವನದಲ್ಲಿ ಅನೇಕ ತೊಂದರೆಗಳಿಂದ ಮುಕ್ತಿ ನೀಡುತ್ತದೆ. ಹಾಗಾದ್ರೆ ಯಾವೆಲ್ಲಾ ಸಮಸ್ಯೆಗೆ ಇದು ಪರಿಹಾರ ಕೊಡುತ್ತದೆ ಎಂಬುದು ಇಲ್ಲಿದೆ.
ಆರೋಗ್ಯ: ನೀರು ಮತ್ತು ಆಹಾರವನ್ನು ಪಕ್ಷಿಗಳಿಗೆ ನೀಡುವ ಮೊದಲ ಪ್ರಯೋಜನವೆಂದರೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಆರೋಗ್ಯ ಲಭಿಸುತ್ತದೆ. ಅಲ್ಲದೇ, ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ ಅದಕ್ಕೆ ಸಹ ಪರಿಹಾರ ಸಿಗುತ್ತದೆ.
2/ 7
ಸಮೃದ್ಧಿ: ನೀವು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡಿದಾಗ ನಿಮ್ಮ ಶ್ರೀಮಂತಿಕೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಸಹ ಹೆಚ್ಚಾಗುತ್ತದೆ.
3/ 7
ಸಂತಾನ ಸಮಸ್ಯೆಗೆ: ಬಹಳ ವರ್ಷಗಳಿಂದ ಮಕ್ಕಳಿಲ್ಲ ಎಂದು ಕೊರಗುವ ಬದಲು ನಿಯಮಿತವಾಗಿ ಪಕ್ಷಿಗಳಿಗೆ ನೀರುಣಿಸುವುದು ಉತ್ತಮ. ಇದರಿಂದ ಬೇಗ ಮಕ್ಕಳಾಗುತ್ತದೆ ಎನ್ನುವ ನಂಬಿಕೆ ಇದೆ. ಅದಕ್ಕಾಗಿಯೇ ಮಕ್ಕಳಿಲ್ಲದ ದಂಪತಿಗಳು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡಬೇಕು.
4/ 7
ಮನೆ: ಪಕ್ಷಿಗಳಿಗೆ ನೀರಿನ ಬಟ್ಟಲನ್ನು ಇಟ್ಟರೆ ಹೊಸ ಮನೆಯನ್ನು ಖರೀದಿಸುವ ಅದೃಷ್ಟ ಸಿಗುತ್ತದೆ. ಅಲ್ಲದೇ, ಈಗಾಗಲೇ ಮನೆ ಇದ್ದು ಅದರಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದು ಸಹ ಬಗೆಹರಿಯುತ್ತದೆ.
5/ 7
ಕಾನೂನು ವಿವಾದ: ಕಾನೂನಿನ ವಿವಾದದಲ್ಲಿ ಸಿಕ್ಕಿಬಿದ್ದು ಪರದಾಡುತ್ತಿದ್ದರೆ ಪಕ್ಷಿಗಳಿಗೆ ನೀರು ಹಾಕಿ ಮತ್ತು ಮಣ್ಣಿನ ಮಡಕೆಗಳಲ್ಲಿ ಆಹಾರ ನೀಡಿ. ಹೀಗೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
6/ 7
ಕುಟುಂಬದಲ್ಲಿ ನೆಮ್ಮದಿ: ನಿಮಗೆ ಪೋಷಕರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿದ್ದರೆ ಹಾಗೂ ಕುಟುಂದಲ್ಲಿ ಸಮಸ್ಯೆ ಇದ್ದರೆ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಕೊಡಬೇಕು. ಹೀಗೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17