Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

Gajakesari Raja yoga: ಮಾರ್ಚ್ 22 ರಂದು ಗುರುವು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ಚಂದ್ರನು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿರುತ್ತಾನೆ. ಮೀನರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗ ಉಂಟಾಗುತ್ತದೆ. ಈ ಯೋಗವು ಕೆಲವು ರಾಶಿಯ ಜನರ ಅದೃಷ್ಟವನ್ನು ಹೆಚ್ಚಿಸುತ್ತದೆ.

First published:

  • 18

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಜ್ಯೋತಿಷ್ಯದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಗುರುವಿನ ಆಶೀರ್ವಾದ ಪಡೆದವರಿಗೆ ಅದೃಷ್ಟ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಗುರುವನ್ನು ಜ್ಞಾನ, ಶಿಕ್ಷಕ, ಮಕ್ಕಳು, ಶಿಕ್ಷಣ, ಧಾರ್ಮಿಕ ಚಟುವಟಿಕೆಗಳು, ಪವಿತ್ರ ಸ್ಥಳ, ಸಂಪತ್ತು, ದಾನ, ಪುಣ್ಯ, ಬೆಳವಣಿಗೆ ಇತ್ಯಾದಿಗಳ ಗ್ರಹ ಎಂದು ಕರೆಯಲಾಗುತ್ತದೆ.

    MORE
    GALLERIES

  • 28

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಯುಗಾದಿಯ ದಿನ ಹಬ್ಬದ ಸಂಭ್ರಮದ ಜೊತೆ ಇನ್ನೊಂದು ಮಹತ್ವದ ಘಟನೆ ಸಹ ನಡೆಯಲಿದೆ. ಮೀನರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗ ಆಗಲಿದ್ದು, ಇದರಿಂದ ಗಜಕೇಸರಿ ರಾಜಯೋಗ ಉಂಟಾಗುತ್ತದೆ.

    MORE
    GALLERIES

  • 38

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಯುಗಾದಿಯನ್ನು ಹೊಸವರ್ಷ ಎಂದೂ ಸಹ ನಾವು ಆಚರಣೆ ಮಾಡುತ್ತೇವೆ. ಹಾಗಾಗಿ ಈ ದಿನ ಬಹಳ ವಿಶೇಷ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ, ಈ ಗಜಕೇಸರಿ ಯೋಗದ ಕಾರಣದಿಂದ ಎಲ್ಲಾ ರಾಶಿಗಳು ಪರಿಣಾಮ ಎದುರಿಸುತ್ತದೆ. ಆದರೆ ಇದರಿಂದ ಅದೃಷ್ಟ ಹೆಚ್ಚಾಗುವ ರಾಶಿಗಳು ಮಾತ್ರ ಈ ಕೆಲವು.

    MORE
    GALLERIES

  • 48

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಮೇಷ: ಮೇಷ ರಾಶಿಯವರಿಗೆ ಗಜಕೇಸರಿ ರಾಜಯೋಗ ಬಹಳ ಲಾಭದಾಯಕವಾಗಿರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಪ್ರಗತಿ ಕಾಣಬಹುದು. ಉದ್ಯೋಗಿಗಳ ಸಂಬಳ ಹೆಚ್ಚಾಗುತ್ತದೆ. ಬಡ್ತಿಯೂ ಸಿಗುತ್ತದೆ.

    MORE
    GALLERIES

  • 58

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಧನು: ಗಜಕೇಸರಿ ರಾಜಯೋಗ ನಿಮಗೆ ಲಾಭದಾಯಕವಾಗಿರಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ನೀವು ಆರ್ಥಿಕ ಲಾಭ ಪಡೆಯಬಹುದು. ಮಾಧ್ಯಮ, ಫಿಲ್ಮ್ ಲೈನ್, ಮಾರ್ಕೆಟಿಂಗ್ ಕೆಲಸ ಮಾಡುವವರು ಸಹ ಈ ಬಾರಿ ಬಹಳ ಲಾಭ ಗಳಿಸುತ್ತಾರೆ.

    MORE
    GALLERIES

  • 68

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಕರ್ಕಾಟಕ ರಾಶಿ: ಗಜಕೇಸರಿ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದು ಅದೃಷ್ಟ ಮತ್ತು ವಿದೇಶಿ ಸ್ಥಳವೆಂದು ಪರಿಗಣಿಸಲಾಗಿದೆ. ವಿದೇಶ ಪ್ರವಾಸವನ್ನೂ ಮಾಡಬಹುದು. ಮತ್ತೊಂದೆಡೆ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಈ ಸಮಯ ಉತ್ತಮವಾಗಿರಲಿದೆ.

    MORE
    GALLERIES

  • 78

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    ಮೀನ: ಮೀನ ರಾಶಿಯವರಿಗೆ ಗಜಕೇಸರಿ ರಾಜಯೋಗ ದೊಡ್ಡ ಲಾಭ ನೀಡುತ್ತದೆ. ಏಕೆಂದರೆ ನಿಮ್ಮ ಲಗ್ನ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ. ಇದರೊಂದಿಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನೀವು ಹಣಕಾಸಿನ ವಿಷಯಗಳಲ್ಲಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು.

    MORE
    GALLERIES

  • 88

    Gajakesari Yoga: ಇನ್ನೆರಡೇ ದಿನ ಸಾಕು ಇವ್ರ ಲೈಫಲ್ಲಿ ದೊಡ್ಡ ಬದಲಾವಣೆ! ಗಜಕೇಸರಿ ಯೋಗದಿಂದ ಅದೃಷ್ಟವೋ ಅದೃಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES