Mauni Amavasya: ಮಾಘ ಅಮಾವಾಸ್ಯೆಯಂದು ಈ ರಾಶಿಯವರು ಈ ದಾನ ನೀಡಿದ್ರೆ ಲಾಭವಂತೆ

ಮಾಘ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಮೌನಿ ಅಮವಾಸ್ಯೆ (Mauni Amavasya) ಉಳಿದೆಲ್ಲ ಅಮವಾಸ್ಯೆಗಳಿಗಿಂತ ವಿಶೇಷ. ಹಿಂದೂ ಧರ್ಮದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಸ್ನಾನ, ದಾನ, ತರ್ಪಣ ನೀಡುವುದಕ್ಕೆ ವಿಶೇಷ ಮಹತ್ವವಿದೆ. ಮೌನಿ ಅಮಾವಾಸ್ಯೆಯಂದು ನಡೆಸುವ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವ ಇದೆ. ಈ ದಿನದಂದು ಮಾಡುವ ಪೂಜೆ ಮತ್ತು ದಾನವು ಅನೇಕ ಸಾವಿರ ಪಟ್ಟು ಫಲಿತಾಂಶವನ್ನು ನೀಡುತ್ತದೆ. ಇದೇ ಫೆ. 1ರಂದು ಮೌನಿ ಅಮವಾಸ್ಯೆ ಬಂದಿದ್ದು, ಯಾವ ರಾಶಿಯವರು ಯಾವ ದಾನ ನೀಡಿದರೆ ಪುಣ್ಯ ಲಭಿಸಲಿದೆ ಎಂಬ ಮಾಹಿತಿ ಇಲ್ಲಿದೆ

First published: