Solar Eclipse 2022: ಅಕ್ಟೋಬರ್​ 25ರಂದು ಸೂರ್ಯಗ್ರಹಣ; ಯಾವ ರಾಶಿಯ ಮೇಲೆ ಬೀರಲಿದೆ ಪರಿಣಾಮ

ಅಕ್ಟೋಬರ್ 25 ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಈ ಸೂರ್ಯಗ್ರಹಣ ಬಹುತೇಕ ಭಾರತದಾದ್ಯಂತ ಗೋಚರಿಸಲಿದೆ. ಈ ದಿನ ಸುಮಾರು 4 ಗ್ರಹಗಳು ಅಂದರೆ, ಚಂದ್ರ, ಸೂರ್ಯ, ಶುಕ್ರ ಮತ್ತು ಕೇತು ತುಲಾ ರಾಶಿ ಒಟ್ಟಿಗೆ ಇರಲಿದೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.

First published: