ಕೆಲವು ಕಾರಣಗಳಿಂದ ನಮ್ಮ ಕನಸುಗಳು ನನಸಾಗುವುದಿಲ್ಲ. ನಮಗೆ ವಿದೇಶದಲ್ಲಿ ಹೋಗಿ ಸೆಟಲ್ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ಬೇರೆ ದೇಶಕ್ಕೆ ವೀಸಾ ಪಡೆಯಲು ಸಾಧ್ಯವಾಗುವುದಿಲ್ಲ. ನಿಮಗೂ ಸಹ ವಿದೇಶದಲ್ಲಿ ಸೆಟಲ್ ಆಗಬೇಕು ಎನ್ನುವ ಆಸೆ ಇದ್ದರೆ ಅಥವಾ ವಿದೇಶಕ್ಕೆ ಹೋಗಬೇಕು ಎಂಬ ಆಸೆ ಇದ್ದು ಅವಕಾಶ ಸಿಗದಿದ್ದರೆ ನಿಮ್ಮ ಜನ್ಮದಿನಾಂಕದಲ್ಲಿ ಯಾವ ಸಂಖ್ಯೆ ಇರಬೇಕು ಎಂಬುದು ಇಲ್ಲಿದೆ.