ಸಂಖ್ಯೆ 1 (1, 20, 19 ಮತ್ತು 28 ರಂದು ಜನಿಸಿದ ಜನರು): ನಿಮ್ಮ ಕೆಲಸದಲ್ಲಿ ಇನ್ನಷ್ಟು ಕಾಂಪಿಟೇಟರ್ಗಳು ಹುಟ್ಟುಕೊಳ್ಳುತ್ತಾರೆ. ನಿಮ್ಮ ಕಮ್ಯುನಿಕೇಷನ್ ಜಾಸ್ತಿಯಾಗಿ ಬೆಳೆಯುತ್ತದೆ. ಯಾವುದೇ ಸ್ಪರ್ಧೆ ಇದ್ದರೂ ನೀವು ಗೆಲ್ಲುತ್ತೀರ. ಸರ್ಕಾರಿ ಅಧಿಕಾರಿಗಳು, ವೈದ್ಯರು, ಸಂಗೀತಗಾರರು ಮತ್ತು ಗ್ಲಾಮರ್ ಉದ್ಯಮದವರು ಸಖತ್ ಪಾಪ್ಯುಲರ್ ಆಗ್ತೀರ ಇಂದು. ಅದೃಷ್ಟ ಬಣ್ಣಗಳು ಕೆಂಪು ಮತ್ತು ಕಂದು, ಭಾನುವಾರ ಮತ್ತು ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3, ದೇಣಿಗೆ: ದಯವಿಟ್ಟು ಪಪ್ಪಾಯಿಯನ್ನು ಭಿಕ್ಷುಕನಿಗೆ ದಾನ ಮಾಡಿ.
ಸಂಖ್ಯೆ 3 (3, 12, 22 ಮತ್ತು 30 ರಂದು ಜನಿಸಿದವರು): ಕಲಾವಿದರು ತಮ್ಮ ಗುರುಗಳ ಮತ್ತು ಪೋಷಕರ ಆಶೀರ್ವಾದವನ್ನು ಪಡೆಯಬೇಕು. ಹೋದಲ್ಲಿ ಗೆಲುವು ಖಂಡಿತ ಸಿಗುತ್ತೆ. ಮುಂದಿನ ವಾರ ಸಖತ್ ಹಣವನ್ನು ಗಳಿಸುತ್ತೀರ. ಬಟ್ಟೆ ಅಥವಾ ಅಲಂಕಾರಕೃತ ವಸ್ತುಗಳನ್ನು ಖರೀದಿಸಲು ಇಂದು ಅತ್ಯುತ್ತಮ ದಿನವಾಗಿದೆ. ಹಳದಿ ಪದಾರ್ಥಗಳನ್ನು ಸೇವಿಸಿ. ಅದೃಷ್ಟ ಬಣ್ಣಗಳು ಕೆಂಪು, ಗುರುವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3 ಮತ್ತು 9, ದೇಣಿಗೆ: ದಯವಿಟ್ಟು ದೇವಸ್ಥಾನದಲ್ಲಿ ಚಂದನವನ್ನು ದಾನ ಮಾಡಿ.
ಸಂಖ್ಯೆ 4 ( 4, 13, 22, 31 ರಂದು ಜನಿಸಿದ ಜನರು): ನಿಮ್ಮ ವ್ಯವಹಾರವನ್ನು ವೇಗಗೊಳಿಸಲು ಹಣದ ಅವಶ್ಯಕತೆ ಇದೆ. ರಂಗಭೂಮಿ ಕಲಾವಿದರು ಅಥವಾ ನಟರು, ನಿರೂಪಕರು ಮತ್ತು ನೃತ್ಯಗಾರರು ಇಂದು ಸಂತೋಷದ ಸುದ್ಧಿಗಳನ್ನು ಕೇಳುತ್ತೀರ. ಹಸಿರು ತರಕಾರಿ ಆಹಾರಗಳನ್ನು ಸೇವಿಸಿ. ಮುಖ್ಯ ಬಣ್ಣಗಳು: ನೇರಳೆ, ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 9, ದೇಣಿಗೆ: ದಯವಿಟ್ಟು ಪ್ರಾಣಿಗಳಿಗೆ ಉಪ್ಪು ಆಹಾರವನ್ನು ನೀಡಿ.
ಸಂಖ್ಯೆ 5 (5, 14, 23 ರಂದು ಜನಿಸಿದವರು): ಪ್ರಯಾಣವು ಇಂದು ನಿಮ್ಮ ಸಂತೋಷಕ್ಕೆ ಕಾರಣವಾಗಿರುತ್ತದೆ. ನೀವು ಬ್ಯುಸಿನೆಸ್ಮ್ಯಾನ್ ಆಗಿದ್ರೆ ಹುಷಾರಾಗಿ ಕೆಲಸಗಳನ್ನು ಮಾಡಬೇಕು. ಹಣವು ಕಳೆದು ಹೋಗುವ ಸಾಧ್ಯತೆ ಹೆಚ್ಚಿದೆ, ಜೋಪಾನವಾಗಿರಿ. ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಭಾಗವಹಿಸಬಹುದು. ಅದೃಷ್ಟ ಬಣ್ಣಗಳು ಹಸಿರು ಮತ್ತು ಕೆಂಪು, ಬುಧವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 5, ದೇಣಿಗೆಗಳು: ದಯವಿಟ್ಟು ಸಾಕುಪ್ರಾಣಿಗಳಿಗೆ ದ್ರವವನ್ನು ದಾನ ಮಾಡಿ.
ಸಂಖ್ಯೆ 6 (6, 15, 24 ರಂದು ಜನಿಸಿದ ಜನರು): ಗೃಹಾಲಂಕಾರ, ಸೌಂದರ್ಯ ಉತ್ಪನ್ನಗಳು, ಪರಿಕರಗಳು, ಆಹಾರ, ಆಭರಣಗಳು, ಚಿಲ್ಲರೆ ವ್ಯಾಪಾರ, ಬಟ್ಟೆ ವ್ಯಾಪಾರ ಮತ್ತು ರಾಜಕೀಯಕ್ಕೆ ಹೊಸ ಅವಕಾಶಗಳು ಮತ್ತು ಪ್ರಯೋಜನಗಳು ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಬೆಳವಣಿಗೆಯನ್ನು ಕಾಣುತ್ತೀರ. ಅದೃಷ್ಟ ಬಣ್ಣಗಳು ವೈಲೆಟ್, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ದೇಣಿಗೆ: ದಯವಿಟ್ಟು ಮಹಿಳೆಗೆ ಬಿಳಿ ಕರವಸ್ತ್ರವನ್ನು ನೀಡಿ.
ಸಂಖ್ಯೆ 7 (7, 16 ಮತ್ತು 25 ರಂದು ಜನಿಸಿದವರು): ಪ್ರೀತಿಯ ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ದಿನ. ನಿಮ್ಮ ಸಹೋದ್ಯೋಗಿಗಳನ್ನು ನಂಬಬಹುದು. ಇಂದು ದೊಡ್ಡದಾಗಿ ಕಾಣುವ ಸಮಸ್ಯೆಯು ಈ ವಾರದೊಳಗೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ವಕೀಲರು, ರಂಗಭೂಮಿ ಕಲಾವಿದರು, ಸಿಎ, ಸಾಫ್ಟ್ವೇರ್ ಹುಡುಗರಿಗೆ ವಿಶೇಷ ಅದೃಷ್ಟ ದೊರೆಯಲಿದೆ. ಮುಖ್ಯ ಬಣ್ಣಗಳು: ಕಿತ್ತಳೆ, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 7, ದೇಣಿಗೆ: ದಯವಿಟ್ಟು ಆಶ್ರಮಗಳಲ್ಲಿ ಹಸಿ ಅರಿಶಿನವನ್ನು ದಾನ ಮಾಡಿ.
ಸಂಖ್ಯೆ 8 ( 8, 17 ಮತ್ತು 26 ರಂದು ಜನಿಸಿದ ಜನರು): ವಿದ್ಯಾರ್ಥಿಗಳು ಇಂದು ಅದೃಷ್ಟವನ್ನು ಕಾಣುತ್ತೀರ. ನಿಮ್ಮ ಕುಟುಂಬದಲ್ಲಿ ಏನಾದರೂ ಗಲಾಟೆ ನಡೆಯುತ್ತಿದ್ದರೆ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ, ಸರಿ ಹೋಗುತ್ತಾರೆ. ಕಿತ್ತಳೆ ಹಣ್ಣನ್ನು ಆದಷ್ಟು ಸೇವನೆ ಮಾಡಿ. ಧಾನ್ಯಗಳನ್ನು ಪಕ್ಷಿಗಳಿಗೆ ಹಾಕಿ. ಮುಖ್ಯ ಬಣ್ಣ: ನೇರಳೆ, ಅದೃಷ್ಟದ ದಿನ: ಶುಕ್ರವಾರ, ಅದೃಷ್ಟ ಸಂಖ್ಯೆ: 6, ದೇಣಿಗೆ: ದಯವಿಟ್ಟು ಅಗತ್ಯವಿರುವವರಿಗೆ ಅಂಬರೆಲ್ಲಾವನ್ನು ದಾನ ಮಾಡಿ.
ಸಂಖ್ಯೆ 9 (9, 18 ಮತ್ತು 27 ರಂದು ಜನಿಸಿದವರು): ಪ್ರೀತಿಯಲ್ಲಿರುವವರಿಗೆ ತಮ್ಮ ಭಾವನೆಗಳನ್ನು ಲಿಖಿತರೂಪದಲ್ಲಿ ವ್ಯಕ್ತಪಡಿಸಲು ಅದ್ಭುತ ದಿನ. ವ್ಯಾಪಾರ ಮತ್ತು ವ್ಯವಹಾರಗಳು ಉನ್ನತ ಮುಟ್ಟಕ್ಕೆ ಏರುತ್ತದೆ. ಗ್ಲಾಮರ್ ಉದ್ಯಮ ಮತ್ತು ಮಾಧ್ಯಮದ ಜನರು ಖ್ಯಾತಿಯನ್ನು ಆನಂದಿಸುತ್ತಾರೆ. ರಾಜಕಾರಣಿಗಳಿಗೆ ಉತ್ತಮವಾದ ದಿನವಾಗಿದೆ. ಮುಖ್ಯ ಬಣ್ಣ: ನೇರಳೆ, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9, ದೇಣಿಗೆ: ದಯವಿಟ್ಟು ದಾಳಿಂಬೆಯನ್ನು ಬಡವರಿಗೆ ದಾನ ಮಾಡಿ.