Numerology : ಮಾರ್ಚ್​ ತಿಂಗಳಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ಲಕ್ಕಿಯಂತೆ; ಕಾರಣ ಇದು

ಸಂಖ್ಯಾಶಾಸ್ತ್ರದ (Numerology) ಪ್ರಕಾರ, ಪ್ರತಿ ದಿನಾಂಕ ಮತ್ತು ತಿಂಗಳಲ್ಲಿ ಹುಟ್ಟಿದ ಜನರ ಸ್ವಭಾವ ಮತ್ತು ಅದೃಷ್ಟವು ವಿಭಿನ್ನವಾಗಿರುತ್ತದೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರಾಡಿಕ್ಸ್ (Radix) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆಯಂತೆ. ಅದೇ ರೀತಿ ಪ್ರತಿ ತಿಂಗಳೂ ಹುಟ್ಟಿದವರ ಅದೃಷ್ಟ ಕೂಡ ವಿಭಿನ್ನವಾಗಿರುತ್ತದೆ. ಅದರಂತೆ ಮಾರ್ಚ್​ನಲ್ಲಿ ಹುಟ್ಟಿದವರ ರಾಡಿಕ್ಸ್​ ಹೇಗಿರತ್ತೇ ಗೊತ್ತಾ

First published: