Radix: ಈ ದಿನಾಂಕದಂದು ಜನಿಸಿದವರು ಮಾತಿನಲ್ಲೇ ಎಲ್ಲರನ್ನೂ ಸೆಳೆಯುವ ಶಕ್ತಿ ಹೊಂದಿದ್ದಾರಂತೆ!

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ರಾಡಿಕ್ಸ್​​​ನ (Radix ) ಜನರು ಕೆಲವು ವಿಶೇಷ ಗುಣಗಳನ್ನು ಹೊಂದಿದ್ದಾರೆ. ಅದರಲ್ಲಿ ರಾಡಿಕ್ಸ್​​ 6ರ ಅವರು ತುಂಬಾ ಅದೃಷ್ಟ ಶಾಲಿಗಳು. ಈ ಸಂಖ್ಯೆಯ ಆಡಳಿತ ಗ್ರಹ ಶುಕ್ರ (Venus). ಶುಕ್ರ ಗ್ರಹದ ಪ್ರಭಾವದಿಂದಾಗಿ, ಈ ರಾಡಿಕ್ಸ್​​ನ ಜನರು ಅದೃಷ್ಟದಿಂದ ಶ್ರೀಮಂತರಾಗಿದ್ದಾರೆ. ಅವರು ಕಷ್ಟಪಟ್ಟು ಕೆಲಸ ಮಾಡುವ ಇವರು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸುತ್ತಾರೆ.

First published: