ಉದ್ಯೋಗದಲ್ಲಿ ಪ್ರಗತಿ: ರಾಡಿಕ್ಸ್ ಸಂಖ್ಯೆ 6 ಹೊಂದಿರುವವರು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ಕೆಲಸದ ವಿಚಾರದಲಲಿ ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿರುವ ಸಹೋದ್ಯೋಗಿಗಳ ಸಹಕಾರ ಪಡೆಯುತ್ತೀರ. ವ್ಯಾಪಾರಸ್ಥರು ಲಾಭ ಗಳಿಸಬಹುದು. ಹೊಸ ವರ್ಷದಲ್ಲಿ ವ್ಯಾಪಾರವನ್ನು ನೀವು ವಿಸ್ತರಿಸಬಹುದು. ವಾಹನ ಮತ್ತು ಹೊಸ ಗೃಹ, ಕಚೇರಿ ಭಾಗ್ಯ ಪಡೆಯಬಹುದು.