Numerology: ಇಂತಹ ಮನೆಗಳಲ್ಲಿ ವಾಸಿಸುವವರ ಜೊತೆಗಿರುತ್ತೆ ಅದೃಷ್ಟ; ಸೂರ್ಯನ ಕೃಪೆಯೂ ನಿಮ್ಮ ಮೇಲಿರುತ್ತೆ

ಕೆಲವರಿಗೆ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ನೆಮ್ಮದಿಯ ಅನುಭವ ಉಂಟಾಗುತ್ತದೆ. ಇನ್ನು ಕೆಲವರು ಮನೆಗೆ ಹೋಗಲು ಇಷ್ಟಪಡಲ್ಲ. ಒಂದಿಷ್ಟು ಜನಕ್ಕೆ ಮನೆಯೊಳಗೆ ಬರುತ್ತಿದ್ದಂತೆ ಮನಸ್ಸು ಚಂಚಲಗೊಳ್ಳುತ್ತದೆ. ಇದಕ್ಕೆ ಕೆಲವು ಕಾರಣಗಳಿವೆ. 

First published: