Numerology: ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಮಕ್ಕಳು ಅವರ ತಂದೆ ಪಾಲಿಗೆ ಅದೃಷ್ಟ ದೇವತೆಯರು!

Numerology: ಸಂಖ್ಯಾಶಾಸ್ತ್ರದ ಪ್ರಕಾರ ನಾವೆಲ್ಲರೂ ನಮ್ಮ ಜೀವನದಲ್ಲಿ ರಾಶಿಚಕ್ರವನ್ನು ಹೊಂದಿದ್ದೇವೆ. ಯಾವ ದಿನಾಂಕದಂದು ಯಾರು ಜನಿಸಿದರು ಎಂಬುದರ ಪ್ರಕಾರ ಮಾನದಂಡಗಳನ್ನು ನಿರ್ಧರಿಸಲಾಗುತ್ತದೆ. ಇಂದು ನಾವು ಜನ್ಮ ದಿನಾಂಕದ ಪ್ರಕಾರ, ಯಾವ ದಿನಾಂಕದಂದು ಜನಿಸಿದ ಹೆಣ್ಮಕ್ಕಳು ಅವರ ತಂದೆಯ ಪಾಲಿಗೆ ಅದೃಷ್ಟ ದೇವತೆಯಾಗುತ್ತಾರೆ? ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ಅವರು ಹುಟ್ಟಿದ ಕ್ಷಣದಿಂದ ತಂದೆಯ ಅದೃಷ್ಟದ ಬಾಗಿಲು ತೆರೆಯುತ್ತದೆ.

First published: