Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

ಇಲ್ಲಿ 1 ರಿಂದ 9 ರ ವರೆಗಿನ ಅಂಕೆಗಳ ಫಲಾಫಲಗಳನ್ನು ನೀಡಲಾಗಿದೆ. ನಿಮ್ಮ ಜನ್ಮದಿನಾಂಕವನ್ನು ಗಮನಿಸಿ, ಜನ್ಮದಿನಾಂಕದ ಎರಡೂ ಅಂಕೆಗಳನ್ನು ಕೂಡಿಸಿ, ಆಗ ಸಿಗುವ ಅಂಕೆಯೇ ನಿಮ್ಮನ್ನು ಪ್ರತಿನಿಧಿಸುತ್ತದೆ. ಆ ಅಂಕೆಯ ಮೂಲಕ ನಿಮ್ಮ ಮೇ ತಿಂಗಳ ಭವಿಷ್ಯವನ್ನು ಪರಾಂಬರಿಸಿ.

First published:

  • 19

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 1: ಈ ತಿಂಗಳು ಕಲಾವಿದರಿಗೆ ಉತ್ತಮವಾದ ಸಮಯ ಎನ್ನಬಹುದು. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಆದರೆ ಅತಿಯಾದ ಆತ್ಮವಿಶ್ವಾಸ ಕೂಡ ಒಳ್ಳೆಯದಲ್ಲ. ಈ ತಿಂಗಳು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಅಗತ್ಯ. ಬಣ್ಣ: ಕೆಂಪು , ಅದೃಷ್ಟದ ದಿನ: ಮಂಗಳವಾರ ಅದೃಷ್ಟ ಸಂಖ್ಯೆ: 6 ಮತ್ತು 9 , ಬಡವರಿಗೆ ಕಲ್ಲಂಗಡಿ ದಾನ ಮಾಡಿ.

    MORE
    GALLERIES

  • 29

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 2: ಈ ತಿಂಗಳು ನೀವು ಅಂದುಕೊಂಡ ಕೆಲಸಗಳು ಸರಾಗವಾಗಿ ಆಗುತ್ತದೆ. ಒಂದರ್ಥದಲ್ಲಿ ನಿಮ್ಮ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ ಎಂದರೆ ತಪ್ಪಲ್ಲ. ಹಾಗೆಯೇ ಈಗ ಮಾಡುವ ವ್ಯವಹಾರದಲ್ಲಿ ದೊಡ್ಡ ಲಾಭಗಳಿಸುವುದು ಪಕ್ಕಾ. ಆಫೀಸ್​ನಲ್ಲಿ ಪ್ರಶಂಸೆಗೆ ಪಾತ್ರರಾಗುತ್ತೀರಿ. ಬಣ್ಣ: ಸಮುದ್ರ ನೀಲಿ ಅದೃಷ್ಟದ ದಿನ: ಶುಕ್ರವಾರ ಅದೃಷ್ಟ ಸಂಖ್ಯೆ: 6, ಹಸುಗಳಿಗೆ ಹುಲ್ಲು ಹಾಗೂ ನೀರು ಕೊಡಿ.

    MORE
    GALLERIES

  • 39

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 3: ಈ ತಿಂಗಳು ಸ್ವಲ್ಪ ದೇವರ ಆರಾಧನೆ ಮಾಡುವುದು ನಿಮಗೆ ಪ್ರಯೋಜನ ಸಿಗುತ್ತದೆ.ಉಳಿದ ಹಳೆಯ ಕೆಲಸಗಳನ್ನು ನೀವು ಈ ತಿಂಗಳಲ್ಲಿ ಪೂರ್ಣಗೊಳಿಸುವುದು ಅನಿವಾರ್ಯ. ಸ್ವಲ್ಪ ಒತ್ತಡ ಹೆಚ್ಚಾಗುತ್ತದೆ. ಆದರೆ ಇದರಿಂದ ಹೊಸ ಕೆಲಸ ಆರಂಭ ಮಾಡಬಹುದು. ಬಣ್ಣ: ಕಿತ್ತಳೆ ಹಾಗೂ ನೀಲಿ, ಅದೃಷ್ಟದ ದಿನ: ಸೋಮವಾರ ಅದೃಷ್ಟ ಸಂಖ್ಯೆ: 7 ಆಶ್ರಮಗಳಿಗೆ ಪುಸ್ತಕ ಹಾಗೂ ಪೆನ್ ದಾನ ಮಾಡಿ

    MORE
    GALLERIES

  • 49

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 4: ಈ ತಿಂಗಳು ನೀವು ಬಹಳ ತಾಳ್ಮೆಯಿಂದ ಇರಬೇಕಾಗುತ್ತದೆ. ಕೋಪದ ಕೈಗೆ ಬುದ್ದಿ ಕೊಟ್ಟರೆ ಬೀದಿಗೆ ಬರಬೆಕಾಗುತ್ತದೆ. ಹಾಗೆಯೇ, ಕ್ರೀಡಾಪಟುಗಳಿಗೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಇದು ಬಹಳ ಒಳ್ಳೆಯ ಸಮಯ. ಬಣ್ಣ: ನೀಲಿ ಮತ್ತು ಹಳದಿ, ಅದೃಷ್ಟದ ದಿನ: ಶುಕ್ರವಾರ ಅದೃಷ್ಟ ಸಂಖ್ಯೆ: 6, ಸ್ಟೀಲ್ ಪಾತ್ರೆಗಳನ್ನು ಆಶ್ರಮಕ್ಕೆ ದಾನ ಮಾಡಿ.

    MORE
    GALLERIES

  • 59

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 5: ಈ ತಿಂಗಳು ಯಾರಿಗೂ ಹಣ ಕೊಡುವುದಾಗಿ ಪ್ರಾಮೀಸ್ ಮಾಡಲೇಬೇಡಿ. ಸಂಕಷ್ಟ ಬೆನ್ನು ಬೀಳುತ್ತದೆ. ಮೊದಲು ನಿಮ್ಮ ಕುಟುಂಬದ ಬಗ್ಗೆ ಕಾಳಜಿ ಇದ್ದರೆ ಸಾಕು. ನಿಮಗಾಗಿ ನೀವು ಬದುಕುವುದನ್ನ ಕಲಿಯಿರಿ. ಬಣ್ಣ: ಹಸಿರು ಮತ್ತು ಬಿಳಿ, ಅದೃಷ್ಟದ ದಿನ: ಬುಧವಾರ ಅದೃಷ್ಟ ಸಂಖ್ಯೆ: 5 , ತುಳಸಿ ಗಿಡವನ್ನು ಸ್ನೇಹಿತರಿಗೆ ದಾನ ಮಾಡಿ.

    MORE
    GALLERIES

  • 69

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 6: ಈ ತಿಂಗಳು ನೀವು ಹಿರಿಯರ ಸಲಹೆಯನ್ನು ತಪ್ಪದೇ ಪಾಲಿಸಬೇಕು. ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಇದರಿಂದ ನಿಮಗೆ ಲಾಭಕ್ಕಿಂತ ನಷ್ಟ ಜಾಸ್ತಿ. ಹೊಸ ಅವಕಾಶ ಸಿಗುವುದರಿಂದ ನೀವು ಹಣಗಳಿಸುತ್ತೀರಿ. ಬಣ್ಣ: ನೀಲಿ ಮತ್ತು ಗ್ರೇ, ಅದೃಷ್ಟದ ದಿನ: ಮಂಗಳವಾರ, ಅದೃಷ್ಟ ಸಂಖ್ಯೆ: 9 , ತೆಂಗಿನಕಾಯಿಯನ್ನು ಬಡವರಿಗೆ ಹಾಗೂ ದೇವಸ್ಥಾನಕ್ಕೆ ದಾನ ಮಾಡಿ.

    MORE
    GALLERIES

  • 79

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 7: ಈ ತಿಂಗಳು ನಿಮ್ಮ ಮಾತು ಹಾಗೂ ಕೌಶಲ್ಯದ ಕಾರಣದಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಸ್ವಲ್ಪ ಜಾಗರೂಕರಾಗಿರಬೇಕು. ಮಾರ್ಕೆಂಟಿಂಗ್ ಮಾಡುವವರಿಗೆ ಇದು ಉತ್ತಮ ಸಮಯ. ಕಷ್ಟಗಳು ಬಂದರೂ ಸಹ ಎಲ್ಲವೂ ತಾತ್ಕಾಲಿಕ. ಬಣ್ಣ: ಕಿತ್ತಳೆ ಮತ್ತು ನೀಲಿ, ಅದೃಷ್ಟದ ದಿನ: ಗುರುವಾರ ಅದೃಷ್ಟ ಸಂಖ್ಯೆ: 3 ಮತ್ತು 1 ,ಹಳದಿ ಅಕ್ಕಿಯನ್ನು ದೇವಸ್ಥಾನಕ್ಕೆ ದಾನ ಮಾಡಿ.

    MORE
    GALLERIES

  • 89

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 8: ಈ ತಿಂಗಳು ನೀವು ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನು ಕೂಡ ನಂಬುವುದು ಅಪಾಯವೇ ಸರಿ. ಆದರೆ ಸಂಗಾತಿಯಿಂದ ನಿಮಗೆ ಸ್ವಲ್ಪ ಲಾಭವಾಗಬಹುದು. ಹಣಕಾಸಿನ ವಿಚಾರದಲ್ಲಿ ದೊಡ್ಡ ಲಾಭವೇ ಆಗುತ್ತದೆ. ಈ ತಿಂಗಳಲ್ಲಿ ಬಹಳ ದಿನ ರೊಮ್ಯಾಂಟಿಕ್ ಡೇಟ್​ ಹೋಗುವ ಸಾಧ್ಯತೆ ಇದೆ. ಬಣ್ಣ: ಆಕಾಶ ನೀಲಿ ಅದೃಷ್ಟದ ದಿನ: ಸೋಮವಾರ ಅದೃಷ್ಟ ಸಂಖ್ಯೆ: 2 ಮತ್ತು 6 ದೇವಸ್ಥಾನದಲ್ಲಿ ಮೊಸರನ್ನು ದಾನ ಮಾಡಿ.

    MORE
    GALLERIES

  • 99

    Monthly Numerology: ಈ 2 ಸಂಖ್ಯೆಯವರು ಮೇ ತಿಂಗಳಲ್ಲಿ ಹುಷಾರ್, ಶತ್ರುಗಳು ಜಾಸ್ತಿ ಆಗ್ತಾರೆ

    ಸಂಖ್ಯೆ 9: ಈ ತಿಂಗಳು ವೃತ್ತಿ ಜೀವನದಲ್ಲಿ ಮಹತ್ತರವಾದ ಬದಲಾವಣೆ ಆಗಲಿದೆ. ಮುಂದಿನ ದಿನಗಳಲ್ಲಿ ಲಾಭ ನೀಡುವ ಹಲವಾರು ಅವಕಾಶಗಳು ಈ ತಿಂಗಳಲ್ಲಿ ಸಿಗಲಿದೆ. ಜೊತೆಗೆ ಬಹಳ ಕಾಡಿದ್ದ ಕಾನೂನು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬಣ್ಣ: ನೀಲಿ ಹಾಗೂ ಹಳದಿ, ಅದೃಷ್ಟದ ದಿನ: ಭಾನುವಾರ ಅದೃಷ್ಟ ಸಂಖ್ಯೆ: 3 , ಸೂರ್ಯಕಾಂತಿ ಬೀಜವನ್ನು ಬಡವರಿಗೆ ದಾನ ಮಾಡಿ.

    MORE
    GALLERIES