Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

Numerological Prediction: ಸಾಮಾನ್ಯವಾಗಿ ನಾವು ನಮ್ಮ ಜಾತಕ ಹಾಗೂ ಗ್ರಹಗತಿಗಳ ಅನುಸಾರ ಭವಿಷ್ಯವನ್ನು ತಿಳಿದುಕೊಳ್ಳುತ್ತೇವೆ. ಅದು ಬಿಟ್ಟರೆ ನಮ್ಮ ಜನ್ಮ ಸಮಯ ಸಹ ಮುಖ್ಯವಾಗುತ್ತದೆ. ಆದರೆ ನಾವು ಹುಟ್ಟಿದ ದಿನಾಂಕ ಸಹ ಮುಖ್ಯವಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಮೇ 24ರಂದು ಜನಿಸಿದವರ ವ್ಯಕ್ತಿತ್ವ ಹಾಗೂ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 18

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಜನ್ಮ ದಿನಾಂಕದ ಪ್ರಕಾರ, ಪ್ರತಿ ಸಂಖ್ಯೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನ್ಮದಿನಾಂಕದಲ್ಲಿನ ಸಂಖ್ಯೆಗಳ ಅನುಸಾರ ನಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ನಾವು ತಿಳಿದುಕೊಳ್ಳಬಹುದು. ಅಲ್ಲದೇ, ಅವುಗಳ ಮೂಲಕವೇ ಸಮಸ್ಯೆಗೆ ಪರಿಹಾರ ಸಹ ಪಡೆಯಬಹುದು. ಸಂಖ್ಯಾಶಾಸ್ತ್ರದ ಪ್ರಕಾರ ಮೇ 24 ರಂದು ಜನಿಸಿದವರ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 28

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಮೇ 24 ರಂದು ಜನಿಸಿದವರು ಬಹಳ ಬುದ್ಧಿವಂತರು ಎನ್ನಲಾಗುತ್ತದೆ. ಅಲ್ಲದೇ ಅವರು ತುಂಬಾ ತಿಳುವಳಿಕೆಯನ್ನು ಹೊಂದಿರುತ್ತಾರೆ. ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕು ಎಂಬುದು ಅವರಿಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಒಂದರ್ಥದಲ್ಲಿ ಗಂಭೀರತೆಗೆ ಇನ್ನೊಂದು ಹೆಸರು ಎನ್ನಬಹುದು.

    MORE
    GALLERIES

  • 38

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಈ ಸಂಖ್ಯೆಯವರು ಬಹಳ ಜವಾಬ್ದಾರಿ ಹೊಂದಿರುತ್ತಾರೆ. ಇವರಿಗೆ ಸಮಾಜ ಮತ್ತು ದೇಶದ ಬಗ್ಗೆ ತುಂಬಾ ಗೌರವ ಇರುತ್ತದೆ. ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಇಷ್ಟೇ ಅಲ್ಲದೇ ಬಹಳ ಮೃದುವಾದ ಹೃದಯವನ್ನು ಹೊಂದಿದ್ದು, ಸಹಾಯ ಮಾಡಲು ಮುಂದಿರುತ್ತಾರೆ.

    MORE
    GALLERIES

  • 48

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಅಲ್ಲದೇ, ಇವರ ಗುಣವನ್ನು ವರ್ಣಿಸಲು ಹೋದರೆ ಪದಗಳೇ ಸಾಲದು. ಇವರು ಬಹಳ ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದು, ಯಾರೂ ಏನೇ ಹೇಳಿದರೂ ಎದುರು ಮಾತನಾಡುವ ಗುಣ ಇವರಿಗಿಲ್ಲ. ಇವರು ಬಹಳ ನಂಬಿಕೆ ಉಳಿಸಿಕೊಳ್ಳುವ ವ್ಯಕ್ತಿಯಾಗಿದ್ದು, ಅಚ್ಚುಕಟ್ಟಾದ ಕೆಲಸದ ಶೈಲಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

    MORE
    GALLERIES

  • 58

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಈ ದಿನಾಂಕದಂದು ಜನಿಸಿದವರಿಗೆ ಬಿಡಿಭಾಗಗಳ ತಯಾರಿಕೆ, ಆಭರಣಗಳು, ಆಹಾರ, ಚಾಕೊಲೇಟ್, ಬಟ್ಟೆ, ರೆಸ್ಟೋರೆಂಟ್‌ ಉದ್ಯೋಮ ತುಂಬಾ ಸೂಕ್ತ ಎನ್ನಲಾಗುತ್ತದೆ. ಅಲ್ಲದೇ, ಗೃಹೋಪಯೋಗಿ ವಸ್ತುಗಳು, ಗಾಜು, ರಾಜಕೀಯದಲ್ಲೂ ಇವರು ಅದೃಷ್ಟ ಪರೀಕ್ಷೆ ಮಾಡಬಹುದು. ಆದರೆ ಸ್ವಲ್ಪ ಎಚ್ಚರಿಕೆ ಅಗತ್ಯ.

    MORE
    GALLERIES

  • 68

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಅದೃಷ್ಟದ ವಸ್ತು ಹಾಗೂ ದಿನಗಳು: ಇದು ಶುಕ್ರವಾರಕ್ಕೆ ಸಂಬಂಧಿಸಿದ ದಿನಾಂಕವಾಗಿದ್ದು, ಹಾಗಾಗಿ ಇವರಿಗೆ ಸೋಮವಾರ ಮತ್ತು ಶುಕ್ರವಾರ ವಿಶೇಷವಾಗಿ ಒಳ್ಳೆಯ ದಿನ ಎನ್ನಲಾಗುತ್ತದೆ. ಹಾಗೆಯೇ ಸಂಖ್ಯೆ 2 ಮತ್ತು 6 ಲಕ್ಕಿ ಎನ್ನಬಹುದು. ಇನ್ನು ನೀಲಿ ಮತ್ತು ಬಿಳಿ ಬಣ್ಣಗಳು ಅವರ ಅದೃಷ್ಟದ ಕಲರ್ ಎನ್ನಲಾಗುತ್ತದೆ.

    MORE
    GALLERIES

  • 78

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಪರಿಹಾರ: ಈ ಜನ್ಮದಿನಾಂಕದಲ್ಲಿ ಹುಟ್ಟಿದವರು ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದರೆ ಕೆಲ ಪರಿಹಾರಗಳನ್ನು ಮಾಡಬೇಕು. ಮುಖ್ಯವಾಗಿ ಹಸುವಿಗೆ ಆಹಾರವನ್ನು ಕೊಡಬೇಕು. ಹಾಗೆಯೇ, ಆಶ್ರಮಗಳಿಗೆ ಕೈನಲ್ಲಿ ಆದಷ್ಟು ಆಹಾರ ಪದಾರ್ಥ ದಾನ ಮಾಡಿ.

    MORE
    GALLERIES

  • 88

    Numerological Prediction: ಮೇ 24ರಂದು ಹುಟ್ಟಿದವರು ಬಹಳ ಗ್ರೇಟ್​ ಅಂತೆ, ಬುದ್ದಿವಂತಿಕೆಗೆ ಇನ್ನೊಂದು ಹೆಸರೇ ಇವರು

    ಇನ್ನು ಆರ್ಥಿಕ ಬೆಳವಣಿಗೆಗೆ ಲಕ್ಷ್ಮಿ ದೇವಿಯ ಆರಾಧನೆ ಮಾಡಬೇಕು. ಅಲ್ಲದೇ, ನಿಮ್ಮ ಮನೆಯ ಹತ್ತಿರ ಆಫೀಸ್​ ಇದ್ದರೆ ಉತ್ತಮ. ಅಲ್ಲದೇ, ನೀಲಿ ಬಣ್ಣದ ಮೊಬೈಲ್ ಕವರ್ ಬಳಸಿದರೆ ಅದೃಷ್ಟ ಹೆಚ್ಚಾಗುತ್ತದೆ. ಮಾಂಸ, ಮದ್ಯ, ತಂಬಾಕು ಹಾಗೂ ಚರ್ಮದ ಉತ್ಪನ್ನಗಳನ್ನು ಬಳಸಬಾರದು.

    MORE
    GALLERIES