Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

Vastu Tips: ರುದ್ರಾಕ್ಷಿಯನ್ನು ನಿಜವಾಗಿಯೂ ಭಗವಂತನ ರೂಪವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸುವವರಿಗೆ ದೇವರ ಆಶೀರ್ವಾದ ಯಾವತ್ತೂ ಇರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ವಾಸ್ತು ಪ್ರಕಾರ, ರುದ್ರಾಕ್ಷಧಾರಣೆಯಲ್ಲಿ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ.

First published:

  • 18

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ಭಾರತೀಯ ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗಳಿಗೆ ವಿಶೇಷವಾದ ಗುರುತಿದೆ. ಅವುಗಳನ್ನು ಧರಿಸುವ ಅನೇಕ ಜನರು ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಅನುಭವಿಸಿದ್ದಾರೆ ಎಂದು ಹೇಳುತ್ತಾರೆ. ಇವುಗಳನ್ನು ಆ ಪರಮಾತ್ಮನ ಪ್ರತಿರೂಪವೆಂದು ಸಹ ಪರಿಗಣಿಸಲಾಗಿದೆ.

    MORE
    GALLERIES

  • 28

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ವೈಜ್ಞಾನಿಕವಾಗಿ ಹೇಳುವುದಾದರೆ, ರುದ್ರಾಕ್ಷಿಗಳು ಒಂದು ರೀತಿಯ ಬೀಜಗಳು. ಎಲೆಯೊಕಾರ್ಪಸ್ ಗ್ಯಾನಿಟ್ರಸ್ ಮರದ ಹಣ್ಣುಗಳಿಂದ ಇವುಗಳನ್ನು ಸಂಗ್ರಹಿಸಲಾಗುತ್ತದೆ. ಈ ಮರವು ಕಡು ಹಸಿರು ಬಣ್ಣದ್ದಾಗಿದೆ.

    MORE
    GALLERIES

  • 38

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ವಾಸ್ತು ತಜ್ಞರ ಪ್ರಕಾರ, ರುದ್ರಾಕ್ಷಿಗಳು ಮನಸ್ಸನ್ನು ಶಾಂತಗೊಳಿಸುತ್ತದೆ. ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಅವು ವಿವಿಧ ರೋಗಗಳನ್ನು ಗುಣಪಡಿಸುತ್ತವೆ ಎಂದು ಹೇಳಲಾಗುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೆ, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಎಂದು ವಿವರಿಸಲಾಗಿದೆ. ಮನೆ ಬಳಿ ರುದ್ರಾಕ್ಷಿ ಗಿಡ ನೆಟ್ಟರೆ ದುಷ್ಟ ಕಣ್ಣು ಬೀಳುವುದಿಲ್ಲ ಎಂದು ಹೇಳಲಾಗುತ್ತದೆ.

    MORE
    GALLERIES

  • 48

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ರುದ್ರಾಕ್ಷಿಯಿಂದ ಧನಾತ್ಮಕ ಶಕ್ತಿಯನ್ನು ಪಡೆಯಬೇಕಾದರೆ, ನೀವು ಅವುಗಳನ್ನು ಮನೆಯಲ್ಲಿಯೇ ಪೂಜಿಸಬೇಕು ಮತ್ತು ಅವುಗಳನ್ನು ಹೊರಗೆ ಧರಿಸುವ ಬದಲು ರುದ್ರಾಕ್ಷಿಯನ್ನು ಮನೆಯಲ್ಲಿ ಇಡುವುದು ಕೂಡ ಒಳ್ಳೆಯದು.

    MORE
    GALLERIES

  • 58

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ಮನೆಯ ಸಮೀಪ ರುದ್ರಾಕ್ಷಿ ಮರವನ್ನು ಬೆಳೆಸಬೇಕೆಂದರೆ ಅದನ್ನು ತೋಟದ ಈಶಾನ್ಯ ದಿಕ್ಕಿನಲ್ಲಿ ಬೆಳೆಸಬೇಕು. ಇದು ನಿಮ್ಮ ಮನೆಗೆ ಸಕರಾತ್ಮಕತೆಯನ್ನು ನೀಡುತ್ತದೆ.

    MORE
    GALLERIES

  • 68

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ಮನೆಯಲ್ಲಿ ರುದ್ರಾಕ್ಷಿವನ್ನು ಇಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಅನೇಕ ವಾಸ್ತು ದೋಷಗಳಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳ್ತಾರೆ ತಜ್ಞರು.

    MORE
    GALLERIES

  • 78

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    ಮನೆಯ ಮುಖ್ಯ ಬಾಗಿಲಿನ ಬಳಿ ಗಣೇಶ ರುದ್ರಾಕ್ಷಿಯನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

    MORE
    GALLERIES

  • 88

    Vastu Tips: ರುದ್ರಾಕ್ಷಿ ಧರಿಸಿದ್ರಷ್ಟೇ ಅಲ್ಲ, ಮನೆಯಲ್ಲಿಟ್ಟರೂ ಲಾಭಗಳಿವೆ! ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ?

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES