Tulasi Vastu: ವಾಸ್ತುಶಾಸ್ತ್ರದಲ್ಲಿ ತುಳಸಿ ಎಲೆಗೊಂದೇ ಅಲ್ಲ, ಬೇರುಗಳಿಗೂ ಪ್ರಾಮುಖ್ಯತೆ ಇದೆ! ಇದರಿಂದ ಧನವಂತರಾಗಬಹುದಂತೆ!

ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ತುಳಸಿಯ ಎಲೆಗಳು ಮಾತ್ರವಲ್ಲದೆ ಬೇರು ಕೂಡ ಅದ್ಭುತ. ವಾಸ್ತು ಶಾಸ್ತ್ರದಲ್ಲಿ ತುಳಸಿ ಎಲೆಗಳಿಗೆ ಇರುವಷ್ಟೇ ಮಹತ್ವ ತುಳಸಿ ಬೇರುಗಳಿಗೂ ಇದೆಯಂತೆ. ಇದರಿಂದ ನೀವು ಧನವಂತರಾಗಬಹುದಂತೆ!

First published: