Nostradamus Predictions: 2022ರ ಬಗ್ಗೆ ನಾಸ್ಟ್ರಾಡಾಮಸ್ ಹೇಳಿರುವ ಭಯಾನಕ ಭವಿಷ್ಯವೇನು?

ಫ್ರೆಂಚ್ ಭೌತಜ್ಞಾನಿ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ (Nostradamus Predictions) ಜಗತ್ತಿನಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಾಸ್ಟ್ರಾಡಾಮಸ್ ಬರೆದಿದ್ದ ಲೆಸ್ ಪ್ರೊಫೆಟಿಸ್‌ನಲ್ಲಿ (Les Profetis )ಎಂಬ ಪುಸ್ತಕದಲ್ಲಿ ಜಗತ್ತಿನಲ್ಲಿ ಮುಂದೆ ಏನಾಗಲಿದೆ. ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಏನೇನು ಸಂಭವಿಸುತ್ತದೆ ಎಂದು ಮೊದಲೇ ಅಂದಾಜಿಸಿ ಬರೆದಿದ್ದಾನೆ. ಆತನ ಅಂದಾಜಿನಂತೆ ಮತ್ತು ಪುಸ್ತಕದಲ್ಲಿ ಹೇಳಿದ್ದಂತೆ ಈವರೆಗೆ ಹಲವು ಅಚ್ಚರಿಗಳು ಸಂಭವಿಸಿದೆ . (Photos: Representation)

First published: