Nirjala Ekadashi: ಏಕಾದಶಿಗಳಲ್ಲೇ ಬಹಳಷ್ಟು ಮಹತ್ವ ಈ ನಿರ್ಜಲ ಏಕಾದಶಿ; ತಪ್ಪದೇ ವಿಷ್ಣು ಪೂಜಿಸಿ

ಈ ಬಾರಿ ಜ್ಯೇಷ್ಠ ಮಾಸದ ಶುಕ್ಲ ಪಕ್ಷಕ್ಕೆ ಸೇರಿದ ಏಕಾದಶಿ ಶುಕ್ರವಾರ ಜೂನ್ 10 ರಂದು ಬರುತ್ತದೆ.ಈ ದಿನ ಭಕ್ತರು ನೀರು ತೆಗೆದುಕೊಳ್ಳದೆ ಉಪವಾಸ ಮಾಡುತ್ತಾರೆ. ಆದ್ದರಿಂದ ಈ ಏಕಾದಶಿಯನ್ನು ನಿರ್ಜಲ ಏಕಾದಶಿ ಎಂದು ಕರೆಯಲಾಗುವುದು

First published: