Grah Gochar: ಇವತ್ತಿನಿಂದ 7 ತಿಂಗಳು ಈ 5 ರಾಶಿಯವರಿಗೆ ಫುಲ್ ಕಷ್ಟ, ಸಣ್ಣ ತಪ್ಪು ಕೂಡ ಮಾಡ್ಬೇಡಿ
Grah Gochar: ಏಪ್ರಿಲ್ 22 ರಂದು ಅಂದರೆ ಇಂದು ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತಾನೆ. ಮೇಷ ರಾಶಿಯಲ್ಲಿ ಗುರು ಗ್ರಹವು ಅಸ್ಥಿಪಥದಲ್ಲಿ ಉಳಿಯುತ್ತದೆ. ಅದರಲ್ಲಿ ಈಗಾಗಲೇ ರಾಹು ಇದ್ದಾನೆ. ಈ ಗ್ರಹಗಳ ಸಂಯೋಗದಿಂದ ಗುರು ಚಂಡಾಲ ಯೋಗ ಉಂಟಾಗುತ್ತದೆ. ಇದರಿಂದ ಯಾವೆಲ್ಲಾ ರಾಶಿಗೆ ಕಷ್ಟವಾಗುತ್ತದೆ ಎಂಬುದು ಇಲ್ಲಿದೆ.
ಈ ಗುರು ಸಂಚಾರವು ಕೆಲವು ರಾಶಿಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಅವರ ಜೀವನದಲ್ಲಿ ಕಷ್ಟಗಳು ಬರುತ್ತವೆ. ಆರೋಗ್ಯ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಸಹ ಹೆಚ್ಚಾಗಬಹುದು. ಮುಂದಿನ 7 ತಿಂಗಳು ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.
2/ 7
ಕಟಕ: ಈ ರಾಶಿಯವರಿಗೆ ಗುರುವಿನ ಸಂಚಾರದಿಂದಾಗಿ ತಮ್ಮ ಕೆಲಸದ ಸ್ಥಳದಲ್ಲಿ ಅನೇಕ ಬದಲಾವಣೆಗಳು ಹಾಗೂ ಸಮಸ್ಯೆಗಳಾಗಬಹುದು. ಅಲ್ಲದೇ, ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಬಹಳ ಅಗತ್ಯ. ಅಷ್ಟೇ ಅಲ್ಲದೇ, ಪೋಷಕರ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಿ.
3/ 7
ವೃಷಭ: ಗುರುವಿನ ಸಂಚಾರವು ವೃಷಭ ರಾಶಿಯ ಜನರ ಮೇಲೂ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಅಲ್ಲದೇ ಆರೋಗ್ಯ ಸಮಸ್ಯೆಗಳು ಬರಬಹುದು. ಜೊತೆಗೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು
4/ 7
ಮಕರ: ಈ ರಾಶಿಯವರಿಗೆ ಗುರು ಚಂಡಾಲ ಯೋಗ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಬಹುದು. ಕುಟುಂಬ ಜೀವನದಲ್ಲಿ ತೊಂದರೆ ಉಂಟಾಗಬಹುದು. ನೀವು ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಿಲುಕಿಕೊಳ್ಳಬಹುದು
5/ 7
ಕುಂಭ: ಈ ರಾಶಿಯವರಿಗೆ ಗುರುವಿನ ಸಂಚಾರ ಅಶುಭ ಫಲ ನೀಡಲಿದೆ. ಹಣಕಾಸಿನ ಸ್ಥಿತಿ ಈ ಸಮಯದಲ್ಲಿ ಹಾಳಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡುವುದು ಅನಿವಾರ್ಯ. ಕೀಲು ನೋವು ಕೂಡ ಹೆಚ್ಚಾಗಬಹುದು
6/ 7
ವೃಶ್ಚಿಕ: ಈ ರಾಶಿಯವರಿಗೆ ಗುರುವಿನ ಸಂಚಾರದ ಪರಿಣಾಮವು ಮಿಶ್ರವಾಗಿರುತ್ತದೆ. ಈ ರಾಶಿಯವರು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಸಹ ಈ ಸಮಯದಲ್ಲಿ ಕಾಳಜಿ ಬಹಳ ಅಗತ್ಯ. ಜೊತೆಗೆ ಹಣಕಾಸಿನ ತೊಂದರೆಗಳನ್ನು ಸಹ ಎದುರಿಸಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17