Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

Mars transit 2023: ಮಂಗಳ ಗ್ರಹ ಕೂಡ ಈ ತಿಂಗಳಲ್ಲಿ ರಾಶಿ ಬದಲಾವಣೆ ಮಾಡಿದ್ದು, ಇದರಿಂದ ಸುಮಾರು 40 ದಿನಗಳ ಕಾಲ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಇದರಿಂದ ಅದೃಷ್ಟ ಸಿಗಲಿದೆ ಎಂಬುದು ಇಲ್ಲಿದೆ.

First published:

 • 18

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ಜ್ಯೋತಿಷ್ಯದಲ್ಲಿ ಮಂಗಳವನ್ನು ಕ್ರೂರ ಗ್ರಹ, ಕೆಂಪು ಗ್ರಹ ಎಂದು ಕರೆಯಲಾಗುತ್ತದೆ. ಮಂಗಳ ಗ್ರಹ ಸದ್ಯ ಕರ್ಕಾಟಕದಲ್ಲಿ ಸಂಚಾರ ಮಾಡುತ್ತಿದ್ದು, ಒಂದು ವಾರದ ಹಿಂದೆ, ಮೇ 10 ರಂದು ಅವರು ಕರ್ಕಾಟಕಕ್ಕೆ ಪ್ರವೇಶಿಸಿದೆ. ಈ ರಾಶಿಯಲ್ಲಿ ಮಂಗಳವು ದುರ್ಬಲವಾಗಿರುತ್ತದೆ. ಹಾಗಾಗಿ ಇದರ ಫಲ ವಿಭಿನ್ನವಾಗಿರುತ್ತದೆ.

  MORE
  GALLERIES

 • 28

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ಮಂಗಳ ಗ್ರಹದ ಸಂಕ್ರಮಣದಿಂದಾಗಿ ಐದು ರಾಶಿಗಳ ಜೀವನ ಬದಲಾಗುತ್ತಿದೆ. ಮುಂದಿನ 40 ದಿನಗಳವರೆಗೆ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯ ಎಂದು ಹೇಳಲಾಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

  MORE
  GALLERIES

 • 38

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ಕನ್ಯಾ ರಾಶಿ: ಮುಂದಿನ 45 ದಿನಗಳ ಕಾಲ ಕನ್ಯಾ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲಿ ಲಾಭ ಸಿಗುತ್ತದೆ. ಮಂಗಳದ ಸಂಚಾರದಿಂದ ಈ ರಾಶಿಯವರ ಎಲ್ಲಾ ಆಸೆಗಳನ್ನು ಈಡೇರುತ್ತದೆ. ವಿಶೇಷವಾಗಿ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಆಗುತ್ತದೆ.

  MORE
  GALLERIES

 • 48

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ಮೇಷ: ಕರ್ಕಾಟಕ ರಾಶಿಯಲ್ಲಿ ಮಂಗಳ ಸಂಚಾರವು ಮೇಷ ರಾಶಿಯವರಿಗೆ ಮಂಗಳಕರವಾಗಿರಲಿದೆ. ಆದಾಯ ದ್ವಿಗುಣವಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮೇಲುಗೈ ಸಾಧಿಸುತ್ತಾರೆ. ಆದರೆ ಕೆಲಸದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಶ್ರಮಕ್ಕೆ ಸೂಕ್ತವಾದ ಪ್ರತಿಫಲವನ್ನು ಪಡೆಯುವ ಸಾಧ್ಯತೆ ಇದೆ.

  MORE
  GALLERIES

 • 58

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ವೃಷಭ: ಮಂಗಳ ಸಂಕ್ರಮಣವು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತಿದೆ. ಈ ರಾಶಿಯವರು ಯಾವುದೇ ವಾಹನ ಅಥವಾ ಭೂಮಿಯನ್ನು ಖರೀದಿಸಲು ಇದು ಉತ್ತಮವಾದ ಸಮಯ. ಅವರ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ. ಉದ್ಯೋಗಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ವೃತ್ತಿಜೀವನಕ್ಕೆ ಅಡ್ಡಿಯಾಗಿರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುವ ಸಾಧ್ಯತೆ ಇದೆ.

  MORE
  GALLERIES

 • 68

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ಮಿಥುನ: ಮಂಗಳ ಸಂಕ್ರಮಣದಿಂದ ಮಿಥುನ ರಾಶಿಯವರಿಗೆ ಧೈರ್ಯ ಹೆಚ್ಚಾಗಲಿದೆ. ವಿಶೇಷವಾಗಿ ಸಂಗಾತಿಯೊಂದಿಗೆ ಪ್ರವಾಸ ಹೋಗುವ ಅವಕಾಶವಿದೆ. ಅಲ್ಲದೇ, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸಿದರೆ ಅದರಲ್ಲಿ ಯಶಸ್ಸು ಸಿಗುತ್ತದೆ ಎನ್ನುತ್ತಾರೆ.

  MORE
  GALLERIES

 • 78

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  ತುಲಾ: ಮಂಗಳ ಸಂಕ್ರಮಣದಿಂದ ತುಲಾ ರಾಶಿಯವರ ಕುಟುಂಬದಲ್ಲಿ ಸಂತಸ ಮೂಡಲಿದೆ. ಈ ರಾಶಿಯವರ ಮಕ್ಕಳು ತಮ್ಮ ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುವ ಸಾಧ್ಯತೆಯಿದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಭೂಮಿ ಅಥವಾ ವಾಹನ ಖರೀದಿ ಮಾಡುವ ಸಾಧ್ಯತೆ. ಉದ್ಯಮಿಗಳಿಗೆ ತುಂಬಾ ಅನುಕೂಲಕರ ಸಮಯ.

  MORE
  GALLERIES

 • 88

  Mars Transit Benefits: 40 ದಿನ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ, ಹಣ ದುಪ್ಪಟ್ಟಾಗುತ್ತೆ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES