Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

Lucky Zodiac Sings: ಜೂನ್​ ತಿಂಗಳು ಆರಂಭವಾಗಿದೆ. ಈ ತಿಂಗಳು ಪೂರ್ತಿ ಕೆಲ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ. ಇದಕ್ಕೆ ಕಾರಣ ಗ್ರಹಗತಿಗಳ ಬದಲಾವಣೆ. ಹಾಗಾದ್ರೆ ಯಾವೆಲ್ಲಾ ಗ್ರಹಗಳು ಬದಲಾಗಲಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

First published:

 • 17

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಚಾರ ಎಲ್ಲಾ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಆದರೆ ಕೆಲವು ರಾಶಿಯವರಿಗೆ ಮಾತ್ರ ಈ ಸಂಚಾರದಿಂದ ಲಾಭವಾಗುತ್ತದೆ. ಇತ್ತೀಚೆಗೆ, ವೃಷಭ ರಾಶಿಯಲ್ಲಿ ಎರಡು ಗ್ರಹಗಳ ಸಂಯೋಗದಿಂದಾಗಿ ಕೆಲ ರಾಶಿಯವರ ಅದೃಷ್ಟ ಬದಲಾಗಿದೆ.

  MORE
  GALLERIES

 • 27

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಮೇ 30 ರಂದು ಶುಕ್ರ ವೃಷಭ ರಾಶಿಯನ್ನು ಪ್ರವೇಶ ಮಾಡಿದೆ. ಆ ಸಮಯದಲ್ಲಿ ಮಂಗಳ ಸಹ ಅದೇ ರಾಶಿಯಲ್ಲಿ ಇದ್ದ ಕಾರಣ ಈ 2 ಗ್ರಹಗಳ ಸಂಯೋಗವಾಗಿದೆ. ಈ ಸಂಯೋಗದಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

  MORE
  GALLERIES

 • 37

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಈ ಎರಡು ಗ್ರಹಗಳ ಸಂಯೋದ ಪರಿಣಾಮ ಸುಮಾರು 27 ದಿನಗಳ ಕಾಲ ಇರುತ್ತದೆ. ಇದರಿಂದ 4 ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಮುಖ್ಯವಾಗಿ ಆರ್ಥಿಕ ಲಾಭ ಸಿಗಲಿದೆ. ವ್ಯಾಪಾರಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯ ಎನ್ನಲಾಗುತ್ತದೆ.

  MORE
  GALLERIES

 • 47

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಕನ್ಯಾ ರಾಶಿ: ಮಂಗಳ ಮತ್ತು ಶುಕ್ರರ ಸಂಯೋಗದಿಂದಾಗಿ ಕನ್ಯಾ ರಾಶಿಯವರಿಗೆ ವಿವಿಧ ರೀತಿಯಲ್ಲಿ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಅಲ್ಲದೇ, ಹಣಕಾಸಿನ ವಹಿವಾಟು ಮಾಡುವುದರಿಂದ ಕಷ್ಟಗಳು ನಿವಾರಣೆ ಆಗುತ್ತದೆ.

  MORE
  GALLERIES

 • 57

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಮಕರ: ಈ ಸಂಯೋಗದ ಕಾರಣದಿಂದ ಮಕರ ರಾಶಿಯವರ ನಸೀಬೇ ಬದಲಾಗುತ್ತದೆ. ಈ ಸಮಯದಲ್ಲಿ ನಿಮ್ಮನ್ನ ಮುಟ್ಟುವ ಧೈರ್ಯ ಯಾವ ರಾಶಿಯವರಿಗೂ ಇರುವುದಿಲ್ಲ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಶುಭ ಸಮಯ ಎನ್ನಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗುತ್ತದೆ.

  MORE
  GALLERIES

 • 67

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಕಟಕ ರಾಶಿ: ಈ ರಾಶಿಯವರ ಎಲ್ಲಾ ಕಷ್ಟಕ್ಕೆ ಮಂಗಳ -ಶುಕ್ರ ಸಂಯೋಗ ಪರಿಹಾರ ನೀಡುತ್ತದೆ. ಉದ್ಯೋಗದ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ. ವ್ಯಾಪಾರದ ವಿಚಾರದಲ್ಲಿ ಸಹ ಉತ್ತಮ ಲಾಭ ನಿಮ್ಮದಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

  MORE
  GALLERIES

 • 77

  Lucky Zodiac Sings: 20 ದಿನಗಳ ಕಾಲ ಈ ರಾಶಿಯವರೇ ರಾಜರು, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

  ಮೇಷ: ಈ ಗ್ರಹಗಳ ಸಂಯೋಗದಿಂದ ಆರ್ಥಿಕವಾಗಿ ಲಾಭವಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಮೂಡುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿಬರಲಿದೆ.

  MORE
  GALLERIES