Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

Shower Mistake: ನಾವು ಸ್ನಾನ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಅದರಿಂದ ಆರೋಗ್ಯಕ್ಕೆ ಸಹ ಉತ್ತಮ. ಆದರೆ ಜ್ಯೋತಿಷ್ಯದ ಪ್ರಕಾರ ಸ್ನಾನ ಮಾಡುವಾಗ ಕೆಲವೊಂದು ಮುಖ್ಯವಾದ ವಿಚಾರಗಳಿದ್ದು, ಅವುಗಳನ್ನು ಫಾಲೋ ಮಾಡಿದರೆ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಆ ನಿಯಮಗಳೇನು ಎಂಬುದು ಇಲ್ಲಿದೆ.

First published:

  • 18

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ನಾವು ನಮ್ಮ ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸಗಳು ಬಹಳ ಮುಖ್ಯವಾಗುತ್ತದೆ. ಅದು ಊಟ ಮಾಡುವುದರಲಿ ಅಥವಾ ಅಡುಗೆ ಮಾಡುವುದಿರಲಿ ಎಲ್ಲವೂ ನಮ್ಮ ಭವಿಷ್ಯದ ಮೇಲೆಯೇ ಪರಿಣಾಮ ಬೀರುತ್ತದೆ. ಹಾಗಾಗಿಯೇ ಹಿರಿಯರು ಕೆಲವೊಂದು ನೀತಿ, ನಿಯಮಗಳನ್ನು ಅನುಸರಿಸಲು ಹೇಳುತ್ತಾರೆ.

    MORE
    GALLERIES

  • 28

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಹಾಗೆಯೇ, ಸ್ನಾನದ ಬಗ್ಗೆ ಸಹ ಕೆಲವು ನಂಬಿಕೆಗಳಿದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಬೇಕು ಎನ್ನಲಾಗುತ್ತದೆ. ಸಾಧ್ಯವಾಗದಿದ್ದರೆ ಅಡುಗೆ ಮಾಡುವ ಮೊದಲು ಸ್ನಾನ ಮಾಡಬೇಕು ಎಂಬೆಲ್ಲಾ ನಿಯಮವಿದೆ. ಇದೆಲ್ಲಾ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಸ್ನಾನ ಮಾಡುವ ರೀತಿಗೆ ಸಹ ಕೆಲ ನಿಯಮಗಳಿದೆ ಎನ್ನುವುದು ಗೊತ್ತಿಲ್ಲ.

    MORE
    GALLERIES

  • 38

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಹೌದು, ಧರ್ಮಗ್ರಂಥಗಳ ಪ್ರಕಾರ ಸ್ನಾನ ಮಾಡುವಾಗ ಸಂಪೂರ್ಣ ಬೆತ್ತಲೆಯಾಗಿ ಸ್ನಾನ ಮಾಡಬಾರದು. ಹೆಚ್ಚಿನ ಜನರು ಹಾಗೆಯೇ ಮಾಡುತ್ತಾರೆ. ಆದರೆ ಈ ರೀತಿ ಬೆತ್ತಲೆಯಾಗಿ ಸ್ನಾನ ಮಾಡುವುದರಿಂದ ಕೆಲ ಸಮಸ್ಯೆಗಳನ್ನು ನಾವು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಇಲ್ಲಿದೆ.

    MORE
    GALLERIES

  • 48

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಬೆತ್ತಲೆಯಾಗಿ ಸ್ನಾನ ಮಾಡಿದರೆ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸುತ್ತವೆ ಎನ್ನಲಾಗುತ್ತದೆ. ಇದು ನಿಮ್ಮ ಮನೆ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸ್ವಲ್ಪ ಬಟ್ಟೆಯನ್ನು ಹಾಕಿಕೊಂಡು ಸ್ನಾನ ಮಾಡಿದರೆ ಬಹಳ ಉತ್ತಮ.

    MORE
    GALLERIES

  • 58

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಸ್ನಾನ ಮಾಡುವಾಗ ಬೆತ್ತಲೆಯಾಗಿ ಮಾಡಿದರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಎನ್ನಲಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಕೊನೆ ಪಕ್ಷ ಟವೆಲ್​ ಸುತ್ತಿಕೊಂಡಾದರೂ ಸ್ನಾನ ಮಾಡುವುದು ಬಹಳ ಮುಖ್ಯ.

    MORE
    GALLERIES

  • 68

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಪಿತೃ ದೋಷ ಕಾಡುತ್ತದೆ: ಇನ್ನು ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಸ್ನಾನ ಮಾಡುವಾಗ ಬೆತ್ತಲೆಯಾಗಿದ್ದರೆ, ನಿಮಗೆ ಪಿತೃದೋಷ ಬರುತ್ತದೆ. ನೀವು ಬೆತ್ತಲೆಯಾಗಿ ಸ್ನಾನ ಮಾಡಿದರೆ ಅವರಿಗೆ ಕೋಪ ಬರುತ್ತದೆ, ಇದರಿಂದ ಸಮಸ್ಯೆಗಳನ್ನು ಅನುಭವಿಸುವುದು ನೀವೇ.

    MORE
    GALLERIES

  • 78

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಮತ್ತೊಂದು ನಂಬಿಕೆಗಳ ಪ್ರಕಾರ, ಇದರ ಹಿಂದೆ ಕೃಷ್ಟ ಹೆಳಿದ ಮಾತಿದೆ. ಎಲ್ಲರಿಗೂ ಗೊತ್ತಿರುವಂತೆ ಗೋಪಿಕೆಯರು ಸ್ನಾನ ಮಾಡುವಾಗ ಕೃಷ್ಣ ಬಟ್ಟೆ ಬಚ್ಚಿಟ್ಟಿದ್ದ. ನಂತರ ಬಹಳ ಬೇಡಿಕೊಂಡ ನಂತರ ಬಟ್ಟೆ ಕೊಟ್ಟ ಕೃಷ್ಣ, ಯಾವತ್ತೂ ಬೆತ್ತಲೆಯಾಗಿ ಸ್ನಾನ ಮಾಡಬೇಡಿ ಎಂದಿದ್ದಂತೆ.

    MORE
    GALLERIES

  • 88

    Shower Mistake: ಈ ರೀತಿ ಸ್ನಾನ ಮಾಡಿದ್ರೆ ದುಡ್ಡು ಮೂಟೆ ಮೂಟೆ ಸಿಗುತ್ತೆ

    ಹಾಗೆಯೇ ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಆಕಸ್ಮಿಕವಾಗಿ ಯಾರಾದರೂ ಬಾಗಿಲ ಬಳಿ ಬಂದು ಬಿಟ್ಟರೆ, ಮರ್ಯಾದಿಯ ಪ್ರಶ್ನೆ. ಹಾಗಾಗಿ ಬಟ್ಟೆ ಹಾಕಿಕೊಂಡು ಸ್ನಾನ ಮಾಡಬೇಕು. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES