Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

Dreams Meaning: ಕೆಲವು ಕನಸುಗಳು ಒಳ್ಳೆಯದು ಎನ್ನಲಾಗುತ್ತದೆ. ಒಳ್ಳೆಯ ಕನಸು ಬಿದ್ದರೆ ಜೀವನದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುವ ನಂಬಿಕೆ ಇರುತ್ತದೆ. ಹಾಗೆಯೇ ಕೆಲವು ಕನಸುಗಳನ್ನು ನಾವು ಎಂದಿಗೂ ಯಾರ ಬಳಿಯೂ ಹಂಚಿಕೊಳ್ಳಬಾರದಂತೆ. ಯಾವ ರೀತಿಯ ಕನಸುಗಳನ್ನು ನಾವು ಹಂಚಿಕೊಳ್ಳಬಾರದು ಎಂಬುದು ಇಲ್ಲಿದೆ.

First published:

  • 17

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    ಕನಸಿನ ವಿಜ್ಞಾನದ ಪ್ರಕಾರ, ನಮಗೆ ಬೀಳುವ ಕನಸುಗಳು ನಮ್ಮ ಮುಂದಿನ ಜೀವನದ ಬಗ್ಗೆ ನೀಡುವ ಮುನ್ಸೂಚನೆಯಂತೆ. ಒಬ್ಬೊಬ್ಬರಿಗರ ಒಂದೊಂದು ರೀತಿಯ ಕನಸು ಬೀಳುತ್ತದೆ. ಕೆಲ ಕನಸುಗಳು ಭಯ ಹುಟ್ಟಿಸಿದರೆ, ಇನ್ನೂ ಕೆಲ ಕನಸುಗಳು ಜೀವನದಲ್ಲಿ ಹೊಸ ಉತ್ಸಾಹವನ್ನು ತರುತ್ತದೆ.

    MORE
    GALLERIES

  • 27

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    ಕೆಲವು ಕನಸುಗಳು ನಮಗೆ ಬಹಳ ವಿಚಿತ್ರ ಅನಿಸುತ್ತದೆ. ಒಂದೊಂದಕ್ಕೆ ಸಂಬಂಧ ಇಲ್ಲದ ರೀತಿ ಕನಸು ಬೀಳುತ್ತದೆ. ಅವುಗಳ ಹಿಂದೆ ಸಹ ಗೂಡಾರ್ಥ ಇರುತ್ತದೆ. ಆದರೆ ಕನಸಿನ ವಿಜ್ಞಾನದ ಪ್ರಕಾರ ನಾವು ಕೆಲ ಕನಸುಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ಅದರಿಂದ ನಮಗೇ ಸಮಸ್ಯೆ ಆಗುತ್ತದೆ.

    MORE
    GALLERIES

  • 37

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    ಭೋಪಾಲ್ ಮೂಲದ ಜ್ಯೋತಿಷಿ ಮತ್ತು ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಅವರ ಪ್ರಕಾರ, ಕೆಲ ಕನಸುಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದು ಅದರಿಂದ ಉಂಟಾಗುವ ಒಳ್ಳೆಯ ಕಾರ್ಯವನ್ನು ತಡೆಯುತ್ತದೆ ಅಥವಾ ಶುಭ ಫಲಿತಾಂಶ ಸಿಗುವುದಿಲ್ಲ ಎನ್ನುತ್ತಾರೆ. ಹಾಗಾದ್ರೆ ಯಾವ ರೀತಿಯ ಕನಸನ್ನು ಹಂಚಿಕೊಳ್ಳಬಾರದು ಎಂಬುದು ಇಲ್ಲಿದೆ.

    MORE
    GALLERIES

  • 47

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    ಕನಸಿನ ಪುಸ್ತಕದ ಪ್ರಕಾರ, ಒಬ್ಬ ವ್ಯಕ್ತಿ ಸತ್ತ ರೀತಿ ಕನಸು ಕಂಡರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ಈ ರೀತಿಯ ಈ ಕನಸು ನಿಮ್ಮ ದುಃಖಕ್ಕೆ ಪರಿಹಾರ ನೀಡುತ್ತದೆ ಹಾಗೂ ಅನೇಕ ಸಮಸ್ಯೆಗಳಿಂದ ಸಹ ಮುಕ್ತಿ ಕೊಡಿಸುತ್ತದೆ ಎಂಬ ಅರ್ಥವಂತೆ.

    MORE
    GALLERIES

  • 57

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    ಕನಸಿನ ವಿಜ್ಞಾನದ ಪ್ರಕಾರ, ತನ್ನ ಕನಸಿನಲ್ಲಿ ಬೆಳ್ಳಿಯ ಪಾತ್ರೆಯನ್ನು ನೋಡಿದರೆ, ಈ ಕನಸನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆ ರೀತಿಯ ಕನಸನ್ನು ಯಾರಿಗೂ ಹೇಳಬಾರದು. ಏಕೆಂದರೆ ಈ ರೀತಿ ಕನಸು ಬಿದ್ದರೆ ನಿಮ್ಮ ಜೀವನದಲ್ಲಿ ಸಂತೋಷ ಬರಲಿದೆ.

    MORE
    GALLERIES

  • 67

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    ಬೆಳ್ಳಿಯಿಂದ ತುಂಬಿದ ಚಿತಾಭಸ್ಮ, ಅಥವಾ ಬೆಳ್ಳಿಯ ಬಗ್ಗೆ ಯಾವುದೇ ಕನಸು ಬಿದ್ದರೆ ಅದು ನಿಮ್ಮ ಸಂಪತ್ತು ಹೆಚ್ಚಾಗುವುದರ ಸಂಕೇತ. ಹಾಗಾಗಿ ನೀವು ಇದರ ಬಗ್ಗೆ ಯಾರೊಂದಿಗಾದರೂ ಹಂಚಿಕೊಂಡರೆ ಸಮಸ್ಯೆಗಳಾಗುತ್ತದೆ. ಹಾಗೆಯೇ, ಕನಸಿನಲ್ಲಿ ಕೆಂಪು ಹೂವುಗಳ ಉದ್ಯಾನವನ್ನು ನೋಡಿದರೆ, ಸಹ ಅದನ್ನೂ ಯಾರಿಗೂ ಹೇಳಬಾರದು.

    MORE
    GALLERIES

  • 77

    Never Share Dreams: ಅಪ್ಪಿ-ತಪ್ಪಿ ಈ ರೀತಿಯ ಕನಸಿನ ಬಗ್ಗೆ ಯಾರಿಗೂ ಹೇಳ್ಬೇಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES